ಅಂಬೇಡ್ಕರ್ ಫೋಟೋ ತಲೆಮೇಲೆ ಹೊತ್ತು 40km ಕಾಲು ನಡಿಗೆ! ಇದಕ್ಕೆ ಕಾರಣವೇನು ಗೊತ್ತೇ?

463
0

ಕೋಲಾರ ಬ್ರೇಕಿಂಗ್; ಅಂಬೇಡ್ಕರ್ ಭವನಕ್ಕೆ ನೀಡಿದ್ದ ಜಾಗದಲ್ಲಿ ಗ್ರಾ.ಪಂ ಕಟ್ಟಡ ನಿರ್ಮಾಣ ಆರೋಪ,ಗ್ರಾ.ಪಂ ಕಟ್ಟಡ ತೆರವುಗೊಳಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಫೋಟೋ ತಲೆಮೇಲೆ ಹೊತ್ತು 40km ಕಾಲು ನಡಿಗೆ,ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲು ಬಂದ ವ್ಯಕ್ತಿ,ಅಂಬೇಡ್ಕರ್ ಭವನ ನಿರ್ಮಾಣ ಮಾಡುವಂತೆ ಕಾಲು ನಡಿಗೆ,ಮಾಲೂರಿಂದ ನಡೆದುಕೊಂಡೆ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಂದ ವ್ತಕ್ತಿ,ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ರಾಜೇನಹಳ್ಳಿಯ ಗ್ರಾ.ಪಂ ಕಟ್ಟಡ,

Previous articleಜನಸಾಮಾನ್ಯರ ಜೀವದ ಜೊತೆ ಸರ್ಕಾರ ಚೆಲ್ಲಾಟವಾಡುತ್ತಿದೆ; ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆರೋಪ
Next articleSIT ಮುಂದೆ ಯಾವುದೇ ಹೇಳಿಕೆಯನ್ನು ನೀಡದ ಯುವತಿ

LEAVE A REPLY

Please enter your comment!
Please enter your name here