Home District ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ಅನಾಹುತ: ಇಬ್ಬರು ಯುವಕರ ಮೇಲೆ ಹರಿದ ಎತ್ತಿನಗಾಡಿ

ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ಅನಾಹುತ: ಇಬ್ಬರು ಯುವಕರ ಮೇಲೆ ಹರಿದ ಎತ್ತಿನಗಾಡಿ

ಮೈಸೂರು: ಜೋಡಿ ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ಅನಾಹುತ.ಇಬ್ಬರು ಯುವಕರ ಮೇಲೆ ಹರಿದ ಎತ್ತಿನಗಾಡಿ.ಇಬ್ಬರಿಗೂ ಗಂಭೀರ ಗಾಯ.ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು.ಆ್ಯಂಬುಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲು.ಯುವಕರ ಮೇಲೆ ಹತ್ತಿದ ಎತ್ತಿನಗಾಡಿ.ಎತ್ತಿನಗಾಡಿ ಓಟದ ಸ್ಪರ್ಧೆ ವೀಕ್ಷಿಸುತ್ತಿದ್ದ ವೇಳೆ ಘಟನೆ.ಅತಿ ವೇಗವಾಗಿ ಬಂದು ಯುವಕರ ಗುಂಪಿನತ್ತ ನುಗ್ಗಿದ ಎತ್ತಿನಗಾಡಿ.ನರಸೀಪುರದ ಹೊರವಲಯದ ಮೈದಾನದಲ್ಲಿ ನಡೆಯುತ್ತಿದ್ದ ಎತ್ತಿನಗಾಡಿ ಓಟದ ಸ್ಪರ್ಧೆ.ನಿನ್ನೆ ಸಂಜೆ ನಡೆದಿರುವ ಘಟನೆ.

656
0
Previous articleಬಿಎಂಟಿಸಿ ಖಾಸಗಿಕರಣ ಪಕ್ಕಾನಾ?; ಪ್ರಜಾಟಿವಿ ವಿಶೇಷ ವರದಿ
Next articleಜಾರಕಿಹೊಳಿಯವರನ್ನು ಬಂಧಿಸಲು ಪ್ರತಿಭಟನೆಯ ಮೂಲಕ ಒತ್ತಾಯಿಸಿದ ಕನ್ನಡಪರ ಸಂಘಟನೆಗಳು

LEAVE A REPLY

Please enter your comment!
Please enter your name here