ಒಂಟಿ ಸಲಗ ದಾಳಿ; ಒಬ್ಬರ ಸ್ಥಿತಿ ಚಿಂತಾಜನಕ, ಮೂವರಿಗೆ ಗಂಭೀರ ಗಾಯ

370
0

ಚಿಕ್ಕಮಗಳೂರು : ಕಾರಿನಲ್ಲಿ ಹೋಗುತ್ತಿದ್ದ ನಾಲ್ವರ ಮೇಲೆ ಒಂಟಿ ಸಲಗ ದಾಳಿ.ಮೂಡಿಗೆರೆ ತಾಲೂಕಿನ ಕುಂದೂರು ಬಳಿ ಘಟನೆ.ಒಬ್ಬರ ಸ್ಥಿತಿ ಚಿಂತಾಜನಕ, ಮೂವರಿಗೆ ಗಂಭೀರ ಗಾಯ.ಕಾಡಾನೆ ದಾಳಿಗೆ ಓಮ್ನಿ ಕಾರು ಬಹುತೇಕ ಜಖಂ.ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳ ದೌಡು.ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕು.

Previous articleಕೊನೆಗೂ ಹರಾಜಾದ ವಿಜಯ್ ಮಲ್ಯನ ‘ಕಿಂಗ್‌ಫಿಷರ್‌ ಹೌಸ್‌’!
Next articleಮೋದಿ ವಿರುದ್ಧ ಗುಡುಗಿದ ಮಲ್ಲಿಕಾರ್ಜುನ ಖರ್ಗೆ!

LEAVE A REPLY

Please enter your comment!
Please enter your name here