ತಮ್ಮ ತಪ್ಪು ಏನು ಎಂಬುದನ್ನು ಮಕ್ಕಳು ಅರ್ಥೈಸಿಕೊಂಡು ಶಾಲೆಗೆ ಬರುತ್ತಾರೆ: ಸಚಿವ ಬಿ. ಸಿ. ನಾಗೇಶ್

ಬೆಂಗಳೂರು: ಹಿಬಾಜ್ ನಿಷೇಧ ಮಾಡಿದ ಕರ್ನಾಟಕ ಸರ್ಕಾರದ ಕ್ರಮ ಕಾನೂನುಬದ್ಧ ಎಂದು ಹೈಕೋರ್ಟ್‌ ತೀರ್ಪು ನೀಡಿದೆ. ಇತ್ತ ಸುಪ್ರೀಂ ಕೋರ್ಟ್‌ ಕೂಡಾ ಪ್ರಕರಣದ ತುರ್ತು ವಿಚಾರಣೆ ಸಾಧ್ಯವಿಲ್ಲ ಎಂದಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಸ್ಲಿಂ ವಿದ್ಯಾ ರ್ಥಿನಿಯರು, ವಿವಾದವನ್ನು ಬದಿಗಿಟ್ಟು ಶಾಲೆ ಕಾಲೇಜುಗಳಿಗೆ ಬರುತ್ತಾರೆ ಎಂದು ಶಿಕ್ಷಣ ಸಚಿವ ಬಿ. ಸಿ. ನಾಗೇಶ್ ವಿಶ್ವಾಸ ವ್ಯಕ್ತಪಡಿ ಸಿದರು. ವಿಧಾನ ಸೌಧದಲ್ಲಿ ಮಾತನಾಡಿದ ಸಚಿವರು, ಹೈಕೋರ್ಟ್‌ಗೆ ಹೋದವರಿಗೆ ಮಂಗಳವಾರ ತೀರ್ಪು ಬಂದಿದೆ. ಅರ್ಜಿದಾರರ ಪರವಾಗಿ ತೀರ್ಪು ಬಂದಿಲ್ಲ. […]

Continue Reading

ಅನುಪಮಾ ಪರಮೇಶ್ವರನ್ ಅಲ್ಟ್ರಾ ಮಾಡರ್ನ್ ಲುಕ್ ಗೆ ನೆಟ್ಟಿಗರು ಫಿದಾ

ಗುಂಗುರು ಕೂದಲ ಸುಂದರಿ ಅನುಪಮಾ ಪರಮೇಶ್ವರನ್​ ಲೆಟೆಸ್ಟ್ ಫೋಟೋಶೂಟ್ ಅನುಪಮಾ ಅವರ ಈ ಲುಕ್ ನೆಟ್ಟಿಗರ ಮನಸ್ಸು ಕದ್ದಿದೆ. ಅನುಪಮಾರ ಅಲ್ಟ್ರಾ ಮಾಡರ್ನ್​ ಲುಕ್ ಈಗ ಹೆಣ್ಣು ಮಕ್ಕಳಿಗೂ ತುಂಬಾ ಇಷ್ಟವಾಗುತ್ತಿದೆ

Continue Reading

ಉಕ್ರೇನ್, ರಷ್ಯಾ ನಡುವೆ ಯುದ್ಧದ ಕಾರ್ಮೋಡ; ಮೂರನೇ ಮಹಾಯುದ್ಧಕ್ಕೆ ಮುನ್ನುಡಿಯಾ?

ಮಾಸ್ಕೋ: ನೆರೆಯ ಉಕ್ರೇನ್‌ ಮೇಲೆ ರಷ್ಯಾದ ದಾಳಿ ಸಾಧ್ಯತೆ ದಟ್ಟವಾಗುತ್ತಿದ್ದು, ಯುದ್ಧದ ಕಾರ್ಮೋಡ ಆವರಿಸಿದೆ. ಇದರ ಬೆನ್ನಲ್ಲೇ, ದಾಳಿಗೆ ಅಗತ್ಯವಾದ ಒಟ್ಟಾರೆ ಸೇನೆಯ ಪೈಕಿ ಶೇಕಡ 70ರಷ್ಟನ್ನು ಈಗಾಗಲೇ ರಷ್ಯಾ ಉಕ್ರೇನ್‌ ಗಡಿಯಲ್ಲಿ ರವಾನಿಸಿದೆ ಎಂದು ಅಮೆರಿಕದ ಗುಪ್ತಚರ ಪಡೆಗಳು ಹೇಳಿವೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಕೂಡ 2000 ಯೋಧರ ಪಡೆಯನ್ನು ನ್ಯಾಟೋ ಪಡೆಗಳಿಗೆ ಸಹಾಯ ನೀಡಲು ರವಾನಿಸಿದೆ. ಇದು ದ್ವೇಷ ಪರಿಸ್ಥಿತಿಯ ಸಂಕೇತವಾಗಿದೆ. ಈಗಾಗಲೇ ರಷ್ಯಾ ಸೇನೆ ಉಕ್ರೇನ್‌ ಗಡಿಯಲ್ಲಿ 1 ಲಕ್ಷದಷ್ಟು ಸೈನಿಕರು ಮತ್ತು […]

Continue Reading

ಬ್ರಿಟನ್ನ ಮುಂದಿನ ರಾಣಿ ಯಾರು ಗೊತ್ತಾ..? ಎರಡನೇ ಎಲಿಜಬೆತ್ ಘೋಷಿಸಿದ್ದು ಯಾರ ಹೆಸರನ್ನ?

ಲಂಡನ್‌:ಮುಂದಿನ ಬ್ರಿಟನ್​ ರಾಣಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಆ ಮೂಲಕ ಹಲವು ದಿನಗಳಿಂದ ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ. ತಮ್ಮ ಪುತ್ರ ಪ್ರಿನ್ಸ್‌ ಚಾರ್ಲ್ಸ್ ರಾಜನಾದ ಬಳಿಕ ಅವರ ಪತ್ನಿ ಕ್ಯಾಮಿಲ್ಲಾ ದೇಶದ ರಾಣಿ ಎನ್ನಿಸಿಕೊಳ್ಳಲಿದ್ದಾರೆ ಎಂದು ಬ್ರಿಟನ್‌ನ ಹಾಲಿ ರಾಣಿ ಎರಡನೇ ಎಲಿಜಬೆತ್‌ ಘೋಷಿಸಿದ್ದಾರೆ. ಈ ಮೂಲಕ ಮುಂದಿನ ರಾಣಿ ಹುದ್ದೆಯ ಬಗ್ಗೆ ಇದ್ದ ವದಂತಿ, ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ತಾವು ಅಧಿಕಾರಕ್ಕೆ ಏರಿ 70 ವರ್ಷ ತುಂಬಿದ ಹಿನ್ನೆಲೆಯಲ್ಲಿ ಶನಿವಾರ ಹೇಳಿಕೆ […]

Continue Reading

ಅಂಡರ್​ 19 ವಿಶ್ವಕಪ್​ ಗೆದ್ದ ಭಾರತ ಕಿರಿಯರ ತಂಡಕ್ಕೆ ಭರ್ಜರಿ ಬಹುಮಾನ; ಆಟಗಾರರಿಗೆ ಬಿಸಿಸಿಐ ಕೊಟ್ಟ ಮೊತ್ತ ಎಷ್ಟು?

ಆ್ಯಂಟಿಗಾ: ಹಲವು ಸವಾಲುಗಳನ್ನ ಮೆಟ್ಟಿನಿಂತು ಭಾರತದ ಕಿರಿಯರ ತಂಡ 5ನೇ ಬಾರಿ ಅಂಡರ್‌-19 ವಿಶ್ವಕಪ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಫೈನಲ್‌ನಲ್ಲಿ ಇಂಗ್ಲೆಂಡನ್ನು ಮಣಿಸಿದ ತಂಡ ದೇಶಕ್ಕೆ ಮತ್ತೊಂದು ಪ್ರಶಸ್ತಿ ಗೆದ್ದುಕೊಟ್ಟಿದೆ. ದಾಖಲೆಯ ಐದನೇ ಬಾರಿಗೆ ವಿಶ್ವಕಪ್ ಮುಡಿಗೇರಿಸಿಕೊಂಡ ಯಂಗಿಸ್ತಾನಕ್ಕೆ ಬಿಸಿಸಿಐ ಬಂಪರ್ ಬಹುಮಾನ ಘೋಷಿಸಿದೆ. ಕಳೆದ ಬಾರಿ ಬಾಂಗ್ಲಾದೇಶ ವಿರುದ್ಧ ಫೈನಲ್‌ನಲ್ಲಿ ಸೋತು ರನ್ನರ್‌-ಅಪ್‌ ಆಗಿದ್ದ ತಂಡ ಈ ಬಾರಿ ಆ ತಪ್ಪನ್ನು ಮಾಡಲಿಲ್ಲ. ಟೂರ್ನಿಯುದ್ದಕ್ಕೂ ಅಜೇಯವಾಗಿಯೇ ಫೈನಲ್‌ ತಲುಪಿದ್ದ ಯಶ್‌ ಧುಳ್‌ ನಾಯಕತ್ವದ ತಂಡ ಫೈನಲಲ್ಲಿ […]

Continue Reading

ಐಪಿಎಲ್​ನಲ್ಲಿ ಎರಡು ಹೊಸ ತಂಡ; ಅಹಮದಾಬಾದ್​ ತಂಡದ ಹೆಸರೇನು ಗೊತ್ತಾ?

ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಮುಂದಿನ ಸೀಸನ್​ನಲ್ಲಿ ಎರಡು ಹೊಸ ತಂಡಗಳು ಎಂಟ್ರಿ ಕೊಟ್ಟಿವೆ. ಮುಂದಿನ ಸೀಸನ್​ನಲ್ಲಿ ಹೊಸ ಎರಡು ತಂಡಗಳು ಕಾಣಿಸಿಕೊಳ್ಳಲಿದ್ದು, ಅದರಂತೆ ಈಗಾಗಲೇ ಲಕ್ನೋ ಫ್ರಾಂಚೈಸಿ ತನ್ನ ತಂಡದ ಹೆಸರನ್ನು ಲಕ್ನೋ ಸೂಪರ್ ಜೈಂಟ್ಸ್ ಎಂದು ಘೋಷಿಸಿದೆ. ಇದೀಗ ಅಹಮದಾಬಾದ್ ಫ್ರಾಂಚೈಸಿ ಕೂಡ ಹೆಸರನ್ನು ಘೋಷಿಸಿದ್ದು, ಮುಂದಿನ ಸೀಸನ್​ನಲ್ಲಿ ಅಹಮದಾಬಾದ್ ಟೈಟಾನ್ಸ್ ಹೆಸರಿನಲ್ಲಿ ತಂಡವು ಕಣಕ್ಕಿಳಿಯಲಿದೆ ಎಂದು ವರದಿಯಾಗಿದೆ. ಸಿವಿಸಿ ಕ್ಯಾಪಿಟಲ್ಸ್ ಮಾಲೀಕತ್ವದ ಅಹಮದಾಬಾದ್ ಟೈಟಾನ್ಸ್ ತಂಡವನ್ನು ಹಾರ್ದಿಕ್ ಪಾಂಡ್ಯ ಮುನ್ನಡೆಸಲಿದ್ದಾರೆ. ಇನ್ನು ತಂಡದ […]

Continue Reading

ಎರಡನೇ ಏಕದಿನ ಪಂದ್ಯಕ್ಕೂ ಇರಲ್ಲ ಕೆಎಲ್​ ರಾಹುಲ್​; ಯಾಕೆ ಗೊತ್ತಾ?

ವೆಸ್ಟ್​ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯ ಗೆದ್ದು ಬೀಗಿದ ಟೀಂ ಇಂಡಿಯಾ ಈಗ ಎರಡನೇ ಪಂದ್ಯಕ್ಕೆ ಸಿದ್ದವಾಗಿದೆ. ಸಹೋದರಿಯ ವಿವಾಹದ ನಿಮಿತ್ತ ಮೊದಲ ಪಂದ್ಯದಲ್ಲಿ ರಾಹುಲ್ ಪಂದ್ಯದಿಂದ ಹೊರಗುಳಿದಿದ್ದರು. ಆದರೀಗ ರಾಹುಲ್ 2ನೇ ಪಂದ್ಯಕ್ಕೂ ಅಲಭ್ಯರಾಗಲಿದ್ದಾರೆ ಎಂದು ವರದಿಯಾಗಿದೆ. ಕೆಎಲ್ ರಾಹುಲ್ ಇದೀಗ ಟೀಮ್ ಇಂಡಿಯಾ ಬಳಗವನ್ನು ಸೇರಿಕೊಳ್ಳಬೇಕಿದ್ದರೆ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತದೆ. ಶಿಖರ್ ಧವನ್, ರುತುರಾಜ್ ಗಾಯಕ್ವಾಡ್, ನವದೀಪ್ ಸೈನಿ, ಶ್ರೇಯಸ್ ಅಯ್ಯರ್ ಸೇರಿದಂತೆ ಟೀಮ್ ಇಂಡಿಯಾದ ಕೆಲ ಆಟಗಾರರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ […]

Continue Reading

ಒಂದು ಲಕ್ಷಕ್ಕಿಂತ ಕಡಿಮೆಯಾದ ಕೊರೊನಾ ಹೊಸ ಪ್ರಕರಣಗಳು : ಈಗ ಎಷ್ಟಿವೆ ಗೊತ್ತಾ?

ಕಳೆದ 24 ಗಂಟೆಗಳಲ್ಲಿ ಒಟ್ಟು 83,876 ಹೊಸ ಪ್ರಕರಣಗಳು ದಾಖಲಾಗಿವೆ. 11,56,363 ಜನರಲ್ಲಿ ಕರೋನಾ ಪರೀಕ್ಷೆಗಳನ್ನು ನಡೆಸಲಾಗಿದ್ದು, 83,000 ಕ್ಕೂ ಹೆಚ್ಚು ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಕೊರೊನಾ ಸಾವಿನ ಸಂಖ್ಯೆ 895ಕ್ಕೆ ತಲುಪಿದೆ. ಒಂದೇ ದಿನದಲ್ಲಿ 1,99,054 ಜನರು ಕರೋನಾದಿಂದ ಚೇತರಿಸಿಕೊಂಡಿದ್ದಾರೆ. ಜನವರಿ 6ರ ನಂತರ ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಿರುವುದು ಇದೇ ಮೊದಲು.

Continue Reading

ಕಳೆದ ಕೆಲ ವರ್ಷಗಳಿಂದ ಪತ್ನಿಯ ನಿರ್ವಹಣೆ.. ಅಸ್ವಸ್ಥ ಸ್ಥಿತಿಗೆ ತಲುಪಿದ ಪತಿ!

ಸಂಸಾರ ಅನ್ನಕ್ಕೆ ಸಣ್ಣ ಪುಟ್ಟ ಜಗಳ ಸಾಮಾನ್ಯ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ಪುಟ್ಟ ಜಗಳಗಳು ದೊಡ್ಡದಾಗಿ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುವ ಹಂತಕ್ಕೆ ತಲುಪುತ್ತಿರುವ ಘಟನೆಗಳನ್ನು ಕಾಣುತ್ತಿದ್ದೇವೆ. ಇಂತಹದೊಂದು ಘಟನೆ ಕೇರಳದಲ್ಲಿ ನಡೆದಿದೆ. ಕೊಟ್ಟಾಯಂ ಜಿಲ್ಲೆಯ ಪಾಲಾ ಪಟ್ಟಣದಲ್ಲಿ ಸತೀಶ್ ಮತ್ತು ಅವರ ಪತ್ನಿ ಆಶಾ ವಾಸವಾಗಿದ್ದಾರೆ. ಅವರು 2006 ರಲ್ಲಿ ವಿವಾಹವಾದರು. ಸತೀಶ್ ಐಸ್ ಕ್ರೀಮ್ ಉದ್ಯಮದಲ್ಲಿ ಕೆಲಸ ಮಾಡುತ್ತಿದ್ದಾರೆ. ದಂಪತಿ 2012ರಲ್ಲಿ ಪಾಲಕ್ಕಾಡ್‌ನಲ್ಲಿ ಸ್ವಂತ ಮನೆಯನ್ನೂ ಖರೀದಿಸಿದ್ದರು. ಆದರೆ ಆಶೆ.. ಆಗಾಗ ಸಣ್ಣಪುಟ್ಟ […]

Continue Reading