Home District ಹತ್ತು ಗಂಟೆಗೆ ಎಲ್ಲವೂ ಬಂದ್; ಬಾರ್ ಮಾಲಿಕರ ಅಳಲನ್ನು ಕೇಳದ ಸರ್ಕಾರ!

ಹತ್ತು ಗಂಟೆಗೆ ಎಲ್ಲವೂ ಬಂದ್; ಬಾರ್ ಮಾಲಿಕರ ಅಳಲನ್ನು ಕೇಳದ ಸರ್ಕಾರ!

694
0

ಬೆಂಗಳೂರು: ಕೊರೋನಾ ನಿಷೇದಾಜ್ಞೆಗೂ ಮುನ್ನವೇ ಬೆಂಗಳೂರು ಬೆಚ್ಚಿ ಬಿದ್ದಿದೆ. ಕೇಸ್ ಹೆಚ್ಚಾದರೆ ಬೆಡ್ ವ್ಯವಸ್ಥೆ ಮಾಡುವುದು ಕಷ್ಟ ಎಂದು ಬಿಬಿಎಂಪಿ ಕಮಿಷನರ್ ಗೌರವ್ ಗುಪ್ತಾ ಎಚ್ಚರಿಕೆ ನೀಡಿದ್ದಾರೆ. ಇದು ಒಂದಾದರೆ ಇನ್ನೊಂದು ಕಡೆ ಬಾರ್ ಮತ್ತು ರೆಸ್ಟೋರೆಂಟ್ ಮಾಲೀಕರು ಅಳಲನ್ನು ತೋಡಿಕೊಂಡಿದ್ದಾರೆ.

ಬಾರ್ ಮತ್ತು ಪಬ್ ಗಳಲ್ಲಿ ರಾತ್ರಿಯ ವ್ಯಾಪಾರ ತುಂಬಾ ಚೆನ್ನಾಗಿ ನಡೆಯುತ್ತಿತ್ತು. ಈಗ ಸರ್ಕಾರ ಯೋಚಿಸಿದ ನಿಯಮವನ್ನು ಜಾರಿಗೆ ತಂದರೆ ಈ ವ್ಯಾಪಾರಕ್ಕೆ ಬ್ರೇಕ್ ಬೀಳಲಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಇನ್ನು ಮುಂದಿನ ಹತ್ತು ದಿನಗಳು ಗಂಭೀರವಾಗಿದೆ ಎಂಬುದನ್ನು ಜನ ಮರೆಯುವಂತಿಲ್ಲ. ಸರ್ಕಾರ ಈ ಕೊರೊನಾ ಸಮಯದಲ್ಲಿ ಕೈಗೊಳ್ಳುತ್ತಿರುವ ನಿರ್ಧಾರಗಳು ಜನರು ಮತ್ತು ಸರ್ಕಾರವನ್ನು ದೂರ ಮಾಡುತ್ತಿದೆ ಎಂದರೂ ತಪ್ಪಾಗಲಾರದು.

 

Previous articleಮನೆ ಮೇಲೆ ಬೃಹತ್ ಮರ ಬಿದ್ದು ಮನೆಗೆ ಹಾನಿ; ಮನೆಯಲ್ಲಿದವರು ಪ್ರಾಣಪಾಯದಿಂದ ಪಾರು
Next articleಸಿಲಿಂಡರ್ ಸ್ಪೋಟ; ಮಾವ ಸೊಸೆಯ ಸಜೀವ ದಹನ

LEAVE A REPLY

Please enter your comment!
Please enter your name here