Home District ಪಾರ್ಶ್ವವಾಯು ಪೀಡಿತ ನೌಕರನಿಂದ ಬಿಎಂಟಿಸಿ ಚಲಾವಣೆ; ವಿಡಿಯೋ ವೈರಲ್

ಪಾರ್ಶ್ವವಾಯು ಪೀಡಿತ ನೌಕರನಿಂದ ಬಿಎಂಟಿಸಿ ಚಲಾವಣೆ; ವಿಡಿಯೋ ವೈರಲ್

626
0
SHARE

ಬಿಎಂಟಿಸಿ ಬಸ್ ಹತ್ತುವ ಮುನ್ನ ಎಚ್ಚರ ಎಚ್ಚರ.ಬಸ್ ಬಂತು ಎಂದು ಬಸ್ ಹತ್ತಿದ್ದರೆ ಅಪಾಯ ಕಟ್ಟಿಟ್ಟಿಬುತ್ತಿ.ಬಿಎಂಟಿಸಿ ಅಧಿಕಾರಿಗಳ ಮಹಾ ಎಡವಟ್ಟು.ಕೈ ಇಲ್ಲದ ಅವನಿಗೆ ಬಸ್ ಚಾಲನೆ ಮಾಡಲು ಕೊಟ್ಟ ಬಿಎಂಟಿಸಿ.ಹಲವು ವರ್ಷಗಳಿಂದ ಪಾರ್ಶ್ವವಾಯುನಿಂದ ಕೈ ಸ್ವಾದೀನ ಕಳೆದುಕೊಂಡಿದ್ದ ಚಾಲಕ.ಇಂಥ ಚಾಲಕನಿಗೆ ಬಸ್ ಚಾಲನೆಗೆ ಕೊಟ್ಟ ಬಿಎಂಟಿಸಿ.ಡಿಪೋ 40ರಲ್ಲಿ ಬಲಗೈ ಸ್ವಾಧೀನ ಕಳೆದುಕೊಂಡ ಚಾಲಕನಾಗಿ ಬಸ್ ಓಡಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here