Cannes 2022…ಕಾನ್ಸ್’ನಲ್ಲಿ ನಟಿಯರ ಕಮಾಲ್: ಗ್ಲಾಮರ್ ಲುಕ್ ನಿಂದ ಮಿಂಚಿದ ತಾರೆಯರು

ಫೋಟೋ ಗ್ಯಾಲರಿ

Cannes 2022…ಕಾನ್ಸ್‌’ನಲ್ಲಿ ನಟಿಯರ ಕಮಾಲ್‌: ಗ್ಲಾಮರ್ ಲುಕ್‌ ನಿಂದ ಮಿಂಚಿದ ತಾರೆಯರು

ಭಾರತದ ಸ್ಟಾರ್‌ ನಟಿಯರು, ನಟರು ಸೇರಿದಂತೆ ವಿವಿಧ ದೇಶಗಳ ಸಿಲೆಬ್ರಿಟಿಗಳ ಉಪಸ್ಥಿತಿಯಿಂದ ರಂಗೇರಿದೆ

ಟಿ ದೀಪಿಕಾ ಪಡುಕೋಣೆ ಕಾನ್ಸ್‌ ಜ್ಯೂರಿ ತಂಡದಲ್ಲಿರುವುದು ಭಾರತೀಯರಿಗೆ ಹೆಮ್ಮೆ ಮೂಡಿಸಿದೆ

ಕಳೆದ ಎರಡು ವರ್ಷವೂ ಭಾರತೀಯ ನಟಿಯರ ಅನುಪಸ್ಥಿತಿ ಜನರನ್ನು ಇನ್ನಿಲ್ಲದಂತೆ ಕಾಡುತ್ತಿತ್ತು

ಸಿನಿಮಾಗಳಿಗಿಂತ ತಾರೆಯರು ಧರಿಸುವ ಚಿತ್ರವಿಚಿತ್ರ ಉಡುಪುಗಳಿಂದಾಗಿ ಹೆಚ್ಚು ಸುದ್ದಿಯಾಗುವ ಈ ಚಿತ್ರೋತ್ಸವ ಈ ಬಾರಿಯೂ ಗ್ಲಾಮರ್‌ ಲುಕ್‌ಗಳಿಗೆ ಸಾಕ್ಷಿಯಾಗಿದೆ.

ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಸರಳ ಸಮಾರಂಭಕ್ಕೆ ಸೀಮಿತಗೊಂಡಿದ್ದ ಕಾನ್ಸ್‌ ಚಿತ್ರೋತ್ಸವ.

 

Leave a Reply

Your email address will not be published.