District

Home District
District

ಈ ಸ್ಟೋರಿ ಓದಿದ್ರೆ ಇವನು “ರಾಕ್ಷಸನ ರೂಪದಲ್ಲಿರೋ ಶಿಕ್ಷಕ” ಅನ್ನಿಸದೆ ಇರೋದಿಲ್ಲ, ಅಮಾನುಷವಾಗಿ ಹಲ್ಲೆ ಮಾಡಿದ ಪರಿಣಾಮ ಬಾಲಕ...

ವಿದ್ಯೆ ಕಲಿಸುವ ಶಿಕ್ಷಕನನ್ನ ದೇವರಿಗೆ ಹೋಲಿಸಲಾಗುತ್ತದೆ. ಗುರು ಅಂತ ಪೂಜಿಸಲಾಗುತ್ತೆ. ಆದ್ರೆ ವಿದ್ಯೆ ಕಲಿಸಬೇಕಾದವನೇ ಪ್ರಾಣಕ್ಕೆ ಕುತ್ತು ತಂದರೆ ಏನ್ ಗತಿ. ಹೌದು, ವಿಜಯಪುರ ಜಿಲ್ಲೆಯ ಶಿಕ್ಷಕನೊಬ್ಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿ ಮೇಲೆ...

ಮೈತ್ರಿ ಸರ್ಕಾರ ಆಗೋಗುತ್ತಾ ಹೆಚ್.ಡಿ.ಕೆ ಫ್ಯಾಮಿಲಿಯ ಖಾಸಗಿ ಸ್ವತ್ತು..? ಒಂದೆಡೆ ಖಾತೆಗಳಿಗೆ ಪಟ್ಟು,ಇನ್ನೊಂದೆಡೆ ರೇವಣ್ಣನ ಸೂಪರ್ CM ಬಿಲ್ಡಪ್ಪು!.

  ಕಾಂಗ್ರೆಸ್ ನಲ್ಲಿ ಖಾತೆ ಹಂಚಿಕೆಗಾಗಿ ಕಸರತ್ತು ನಡೀತಿರೋದು..ಮತ್ತದು ದೆಹಲಿ ಹೈಕಮಾಂಡ್ ಅಂಗಳಕ್ಕೆ ತಲುಪಿರೋದು ನಿಮಗೆ ಗೊತ್ತೇ ಇದೆ. ಇತ್ತ ಜೆ.ಡಿಎಸ್ ನಲ್ಲೂ ಖಾತೆ-ಕ್ಯಾತೆ ಜೋರಾಗಿ ನಡೀತಿದೆ. ಅದ್ರಲ್ಲೂ ಜೆ.ಡಿ.ಎಸ್ ಪಕ್ಷಕ್ಕೆ ಸಿಕ್ಕಿರೋದೇ ಜಸ್ಟ್...

ರೈತರಿಗೆ “ರೈತರ ದೋಸ್ತಿ” ಸರ್ಕಾರವೇ ಬಿಗ್ ಶಾಕ್ ನೀಡಿದೆ..!!? ಸರ್ಕಾರದ ಮೊದಲ ಪ್ರಹಾರ-ಹಾಲಿನ ಬೆಲೆ 2 ರೂಪಾಯಿ ಕಡಿತ..!!

ಹೈನುಗಾರಿಕೆ ನಂಬಿಕೊಂಡಿದ್ದ ರೈತರಿಗೆ ದೋಸ್ತಿ ಸರ್ಕಾರ ಬಿಗ್ ಶಾಕ್ ನೀಡಿದೆ. ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳಿಯ ನಾನಾ ಒಕ್ಕೂಟುಗಳು ಹಾಲು ಉತ್ಪಾದಕರಿಂದ ಖರೀದಿಸುವ ದರದಲ್ಲಿ ಕಡಿತ ಮಾಡಿದೆ... ಪ್ರತೀ ಲೀ. ಹಾಲಿನ ಖರೀದಿಗೆ...

“ಸೋತಿದ್ದೀಯ, ಮುಚ್ಕೊಂಡ್ ಹೋಗು, ಬಾಸ್ಟರ್ಡ್” ಎಂದು ಏಕವಚನದಲ್ಲೇ ಸುರೇಶ್ ಗೌಡರ ವಿರುದ್ಧ ವಾಗ್ದಾಳಿ ನಡೆಸಿದ ಚೆನ್ನಿಗಪ್ಪ…

ತುಮಕೂರು ಗ್ರಾಮಾಂತರದಲ್ಲಿ ಜೆಡಿಎಸ್-ಬಿಜೆಪಿ ನಾಯಕರ ವಾಕ್ಸಮರ.ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ಮಾಜಿ ಸಚಿವ ಚೆನ್ನಿಗಪ್ಪ ಗರಂ.ಏಕವಚನದಲ್ಲೇ ಸುರೇಶ್ ಗೌಡ ವಿರುದ್ಧ ಚೆನ್ನಿಗಪ್ಪ ವಾಗ್ದಾಳಿ... ಸುರೇಶ್ ಗೌಡನನ್ನ ಮೆಂಟಲ್ ಸುರೇಶ್ ಗೌಡ ಅಂತಾರೆ.ಬಾಸ್ಟರ್ಡ್ ಅವನು...

ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಗೆ ಬೆಂಕಿಯಿಟ್ಟ ಕೀಚಕ..!ಹೈಸ್ಕೂಲ್ ಹುಡುಗಿ ಬೆನ್ನು ಬಿದ್ದ ಈ ಕಿರಾತಕ..!

ಈ ಪ್ರೇಮ ಬರಹಗಳನ್ನು ನೀವೊಮ್ಮೆ ಓದ್ಕೊಂಡ್ ಬಿಡಿ. ಇದು ಯಾವುದೋ ಪ್ರೇಮಕವಿಯ ಬರಹಗಳಲ್ಲ. ಯಾವುದೇ ಕವಿಯ ಕಾವ್ಯವಲ್ಲ. ಬದಲಾಗಿ ಭಗ್ನಪ್ರೇಮಿಯೊಬ್ಬ ಶಾಲೆಯೊಂದರ ಬೋರ್ಡ್, ಗೋಡೆಗಳ ಮೇಲೆ ಬರೆದ ಆಕ್ರೋಶದ ಸಾಲುಗಳು. ಇಷ್ಟು ಸಾಲ್ದು...

‘ಪುಟಗೋಸಿ’ ಹೇಳಿಕೆಗೆ ‘ಪುಟಗೋಸಿ’ ಗಿಫ್ಟ್..! ಪುಟ್ಟಗೋಸಿ ಹೇಳಿಕೆಗೆ ಅನಂತ್‌ಕುಮಾರ್ ಹೆಗಡೆಗೆ ಸಖತ್ ಟಾಂಗ್ ಕೊಟ್ಟ ಜೆಡಿಎಸ್ ಕಾರ್ಯಕರ್ತರು…

ಆ ಕೇಂದ್ರ ಸಚಿವ್ರು 'ಪುಟಗೋಸಿ' ಹೇಳಿಕೆ ನೀಡಿದ್ರಂತೆ. ಅದಕ್ಕೆ ಸಿಟ್ಟಿಗೆದ್ದ ಕಾರ್ಯಕರ್ತರು ಅವರಿಗೆ 'ಪುಟಗೋಸಿ' ಗಿಫ್ಟ್ ಕಳಿಸಿದ್ದಾರೆ. ಇನ್ಮುಂದೆ ಹೀಗೆಲ್ಲ ಬಾಲೀಷವಾಗಿ ಮಾತಾಡ್ಬೇಡಿ ಅಂತ ಖಡಕ್ ಎಚ್ಚರಿಕೆಯನ್ನೂ ನೀಡಿದ್ದಾರೆ. ಅಷ್ಟಕ್ಕೂ 'ಪುಟಗೋಸಿ' ಹೇಳಿಕೆ...

ವಿವಾಹಿತೆ ಜೊತೆ ಪೊಲೀಸಪ್ಪನ ಲವ್ವಿಡವ್ವಿ..!? ಅಕ್ರಮ ಸಂಬಂಧವಿಟ್ಟುಕೊಂಡು ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್.!?

ಅವನದು ಶೋಷಣೆಗೆ ಒಳಗಾದವರಿಗೆ ನ್ಯಾಯ ಕೊಡಿಸಬೇಕಾದ ಆರಕ್ಷಕ ವೃತ್ತಿ. ಆದ್ರೆ, ಈ ಪೋಲಿ ಪೇದೆ ಮಾತ್ರ ಮಹಿಳೆ ಜೊತೆ ಅಕ್ರಮ ಸಂಬಂಧವಿಟ್ಟುಕೊಂಡು ಅಶ್ಲೀಲ ವಿಡಿಯೋ ಚಿತ್ರೀಕರಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದನಂತೆ. ಕೊನೆಗೂ ಪೇದೆಯ...

ಬೆಳಗಾವಿಯಲ್ಲಿದ್ದಾನೆ ಕಿಟಕಿಯೊಳಗಿನ ಕಾಮುಕ-ದಂಪತಿಗಳ ಶೃಂಗಾರ ಸಮಯ ಸೆರೆ ಹಿಡಿಯುತ್ತಿದ್ದ ಕಿರಾತಕ..!

ಖದೀಮ ಕಾಮುಕನಿಗೆ ಕಿಟಕಿ ಇಣುಕಿ ನೋಡೊ ಖಯಾಲಿಯಂತೆ. ಅಷ್ಟೇ ಅಲ್ಲ ದಂಪತಿಗಳು ಶೃಂಗಾರದಲ್ಲಿ ತೊಡಗಿದ್ರೆ ಅದನ್ನ ಮೋಬೈಲ್ ನಲ್ಲಿ ಚಿತ್ರೀಸಿಕೊಂಡು ಖುಷಿಪಡೋ ವಿಕೃತಿಯಂತೆ. ಅಷ್ಟಕ್ಕೂ ನವ ದಂಪತಿಯ ಬೆಡ್ ರೂಮ್ ವಿಡಿಯೋ ಮಾಡುತ್ತಿದ್ದ...

ಕಾಂಗ್ರೆಸ್-ಜೆಡಿಎಸ್ ಸಂಭಾವ್ಯ ಸಚಿವರ ಪಟ್ಟಿ ಫೈನಲ್… ಗೊತ್ತಾ ಯಾರಿಗೆ ಯಾವ ಮಂತ್ರಿ ಪಟ್ಟ..?!!

ಕಾಂಗ್ರೆಸ್-ಜೆಡಿಎಸ್ ಸಂಭಾವ್ಯ ಸಚಿವರ ಪಟ್ಟಿ ಫೈನಲ್... ಗೊತ್ತಾ ಯಾರಿಗೆ ಯಾವ ಮಂತ್ರಿ ಪಟ್ಟ..?!! ನಿನ್ನೆ ದೋಸ್ತಿ ಸರ್ಕಾರಗ ಖಾತೆ ಹಂಚಿಕೆ ಪ್ರಕಿಯೆ. ಜೆಡಿಎಸ್ ೧೨, ಕಾಂಗ್ರೆಸ್ ೨೨ ಖಾತೆಗಳು.ಯಾರಿಗೆ ಯಾವ ಖಾತೆ ಅನ್ನೋದು...

2 ಸರ್ಕಾರಿ ಬಸ್‌ಗಳು ಡಿಕ್ಕಿಯಾಗಿ ಭೀಕರ ಅಪಘಾತ..!! 5 ಜನರ ಧಾರುಣ ಸಾವು..! 10 ಕ್ಕೂ ಹೆಚ್ಚು ಮಂದಿಗೆ...

ಅವರೆಲ್ಲಾ ಇಂದು ಪ್ರತೀ ನಿತ್ಯದಂತೆ ಇವತ್ತು ತಮ್ಮ ಕರ್ತವ್ಯಕ್ಕೆ ಹಾಜರಾಗಲು ತೆರಳುತ್ತಿದ್ರು. ಆದ್ರೆ, ಯಮರಾಜ ಮಾರ್ಗ ಮಧ್ಯದಲ್ಲಿ ಬಲಿಗಾಗಿ ಕಾದು ಕುಳಿತಿದ್ದ. ಇನ್ನೇನು ಕೆಲವೇ ಗಂಟೆಗಳನ್ನ ತಮ್ಮ-ತಮ್ಮ ಸ್ಥಳಕ್ಕೆ ಸೇರಬೇಕಾದವರು ಮಸಣ ಸೇರಿದ್ದಾರೆ.ಚಾಲಕರ...

Recent Posts

Recent Posts