Kidney Problem.. ಮೂತ್ರಪಿಂಡ ಆರೋಗ್ಯವಾಗಿರಲು ಈ ಆಹಾರಗಳಿಂದ ದೂರವಿರಿ..!

ಕೆಲವೊಮ್ಮೆ ತಪ್ಪು ಆಹಾರ, ಔಷಧಗಳು ಮತ್ತು ಪರಿಸರದ ವಿಷಕಾರಿ ಅಂಶಗಳು ಕಿಡ್ನಿ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದ್ದರಿಂದ, ಮೂತ್ರಪಿಂಡದಲ್ಲಿ ಕಲ್ಲುಗಳ ರಚನೆಯಿಂದ, ಮೂತ್ರಪಿಂಡದ ಕ್ಯಾನ್ಸರ್ ಮತ್ತು ಪಾಲಿಸಿಸ್ಟಿಕ್ ಮೂತ್ರಪಿಂಡ ಕಾಯಿಲೆಯ ಅಪಾಯವು ಹೆಚ್ಚಾಗುತ್ತದೆ. ಕೆಲವೊಮ್ಮೆ ಸಮಸ್ಯೆ ಹೆಚ್ಚಾದರೆ ಕಿಡ್ನಿ ವೈಫಲ್ಯವೂ ಆಗಬಹುದು. ಈ ಸಮಸ್ಯೆಗಳನ್ನು ತಪ್ಪಿಸಲು ನಾವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಇದಕ್ಕಾಗಿ, ವಿಶೇಷವಾಗಿ ಆಹಾರದ ಮೇಲೆ ಹೆಚ್ಚು ಗಮನಹರಿಸುವ ಅವಶ್ಯಕತೆಯಿದೆ. ಕಿಡ್ನಿ  ಏನು ಮಾಡುತ್ತದೆ? ಮೂತ್ರಪಿಂಡವು ಮೂತ್ರದ ಮೂಲಕ ದೇಹದಿಂದ ತ್ಯಾಜ್ಯವನ್ನು ತೆಗೆದುಹಾಕಲು […]

Continue Reading

Benefits Of Ghee- ತುಪ್ಪ ಸೇವನೆಯ ಪ್ರಯೋಜನಗಳು; ಇವುಗಳನ್ನು ತಿಳಿದರೆ ನಿಮಗೆ ಒಳ್ಳೆಯದು

ಆಯುರ್ವೇದದ ಅತ್ಯಂತ ಅಮೂಲ್ಯವಾದ ಆಹಾರಗಳಲ್ಲಿ ಒಂದಾದ ತುಪ್ಪವು ನಂಬಲಾಗದ ಗುಣಪಡಿಸುವ ಗುಣಗಳನ್ನು ಹೊಂದಿದೆ. ನಮ್ಮ ದಾಲ್, ಖಿಚಡಿಯಿಂದ ಹಲ್ವಾ ಮತ್ತು ಚಪಾತಿ; ತುಪ್ಪವು ಒಂದು ಅಡುಗೆಮನೆಯ ಮುಖ್ಯವಾದುದಾಗಿದೆ. ವಾಸ್ತವವಾಗಿ ಮ್ಯಾಕ್ರೋಬಯೋಟಿಕ್ ನ್ಯೂಟ್ರಿಷನಿಸ್ಟ್ ಮತ್ತು ಹೆಲ್ತ್ ಪ್ರಾಕ್ಟೀಷನರ್ ಶಿಲ್ಪಾ ಅರೋರಾ ಪ್ರಕಾರ ಕೊಬ್ಬಿಸುವ ಸಂಸ್ಕರಿಸಿದ ಎಣ್ಣೆಗಳೊಂದಿಗೆ ತುಪ್ಪವನ್ನು ವಿನಿಮಯ ಮಾಡಿಕೊಳ್ಳುವುದು ಬಹುಶಃ ಆಧುನಿಕ ಅಡುಗೆಯ ದೊಡ್ಡ ಪ್ರಮಾದಗಳಲ್ಲಿ ಒಂದಾಗಿದೆ. ಅವರ ಪ್ರಕಾರ, “ತುಪ್ಪವು ಕೊಬ್ಬಿನಲ್ಲಿ ಕರಗುವ ವಿಟಮಿನ್‌ಗಳನ್ನು ಒಳಗೊಂಡಿರುತ್ತದೆ, ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹಾರ್ಮೋನ್‌ಗಳನ್ನು ಸಮತೋಲನಗೊಳಿಸುವ […]

Continue Reading

benefits of radish.. ಮೂಲಂಗಿ ಸೇವನೆಯಿಂದ ಸಿಗುವ ಲಾಭಗಳೇನು ಗೊತ್ತಾ..?

ಮೂಲಂಗಿಯಿಂದ ತುಂಬಾ ಉಪಯೋಗಗಳಿವೆ, ಇದನ್ನು ನಾನಾ ರೀತಿಯಾಗಿ ಆಹಾರದಲ್ಲಿ ಬಳಸಬಹುದು. ಬೇಳೆಯೊಂದಿಗೆ ಸೇರಿಸಿ ಸಾಂಬಾರ್ ತಯಾರಿಸಬಹುದು, ಚಟ್ನಿಯೊಂದಿಗೆ ಜಜ್ಜಿ ಸೇರಿಸಿವುದರಿಂದ ಮೂಲಂಗಿ ಚಟ್ನಿ ತಯಾರಿ ಆಗುತ್ತದೆ. ಚಪಾತಿ ಹಿಟ್ಟಿಗೆ ಸೇರಿಸಿ ಪರೋಟ ಮಾಡಬಹುದು. ಸಲಾಡ್ ತರಹ ಉಪಯೋಗಿಸಿ ಹಸಿಯಾಗಿ ತಿನ್ನಬಹುದು. ಇದು ತಾಜಾ ತರಕಾರಿಯಾಗಿರುವುದರಿಂದ ಹಸಿಯಾಗಿ ತಿನ್ನಬಹುದು. ಇದನ್ನು ಹಸಿಯಾಗಿ ತಿನ್ನುವುದರಿಂದಲೇ ಉಪಯೋಗಗಳು ಹೆಚ್ಚು. ಹಸಿ ಮೂಲಂಗಿಯನ್ನು ತುರಿದು ಉಪ್ಪು ಮತ್ತು ನಿಂಬೆರಸ ಸೇರಿಸಿ ತಿಂದರೆ ನೆಗಡಿ ನಿವಾರಣೆಯಾಗುತ್ತದೆ. ಮೂಲಂಗಿ ಬೀಜವನ್ನು ನಿಂಬೆರಸದಲ್ಲಿ ಅರೆದು ಹಚ್ಚುವುದರಿಂದ ಹುಳುಕಡ್ಡಿ, ತುರಿ […]

Continue Reading

ಖಾಲಿ ಹೊಟ್ಟೆಯಲ್ಲಿ ಕರಿಬೇವು ಸೇವಿಸುವುದರಿಂದ ಎಷ್ಟೆಲ್ಲಾ ಲಾಭಗಳು ಸಿಗುತ್ತವೆ ಗೊತ್ತಾ..?

ದಕ್ಷಿಣ ಭಾರತದ ಪ್ರತಿಯೊಂದು ಮನೆಯಲ್ಲೂ ಕರಿಬೇವನ್ನು ಸೇವಿಸಲಾಗುತ್ತದೆ. ಆಹಾರಗಳಿಗೆ ಉತ್ತಮ ರುಚಿ ನೀಡಲು ಇದನ್ನು ಬಳಸಲಾಗುತ್ತದೆ. ಉತ್ತರ ಭಾರತದಲ್ಲಿ ಕರಿಬೇವಿನ ಸೇವನೆ ಹೆಚ್ಚಾಗಿದೆ. ಕರಿಬೇವು ಕೇವಲ ಸುವಾಸನೆಗೆ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಕರಿಬೇವಿನ ಪ್ರಯೋಜನಗಳು ಏನೇನು ಎಂಬುದು ಇಲ್ಲಿದೆ. ಕರಿಬೇವು ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ವಿಟಮಿನ್ ಸಿ ಮತ್ತು ವಿಟಮಿನ್-ಎ ಮುಂತಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಇವು ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಅಷ್ಟೇ ಅಲ್ಲ, ಕರಿಬೇವು ಹಲವಾರು ಆರೋಗ್ಯಕಾರಿ ಗುಣಗಳನ್ನು ಹೊಂದಿದೆ. ಪ್ರತಿದಿನ ಬೆಳಿಗ್ಗೆ […]

Continue Reading

Soft Chapati.. ಚಪಾತಿ ಹೆಚ್ಚು ಮೃದುವಾಗಿ ಬರಲು ಈ ವಿಧಾನದಲ್ಲಿ ಮಾಡಿ ನೋಡಿ..!

ಚಪಾತಿ ಮತ್ತು ರೋಟಿಗಳು ಭಾರತದಾದ್ಯಂತ ಎಲ್ಲಾ ಮನೆಗಳ ನಿತ್ಯದ ಆಹಾರಗಳಾಗಿವೆ. ಅದರಲ್ಲೂ ಚಪಾತಿಯನ್ನು ಕೆಲವೇ ನಿಮಿಷಗಳಲ್ಲಿ ತಯಾರಿಸಿ ಬಿಸಿಬಿಸಿಯಾಗಿ ತಿನ್ನಲು ಸಾಧ್ಯ. ಆದರೆ ಎಲ್ಲರ ಮನೆಯ ಚಪಾತಿಗಳು ಮೃದುವಾಗಿರುವುದಿಲ್ಲ. ಕೆಲವರ ಮನೆಯ ಚಪಾತಿಗಳು ಮಾತ್ರ ಪೂರಿಯಂತೆ ಉಬ್ಬಿದ್ದು ಬಾಯಲ್ಲಿಟ್ಟಂತೆಯೇ ಕರಗುವಷ್ಟು ಮೃದು ಹಾಗೂ ರುಚಿಯಾಗಿರುತ್ತವೆ. ಇಂತಹ ಚಪಾತಿಗಳನ್ನು ಮಾಡುವುದೇನೂ ಅಂತಹಾ ರಾಕೆಟ್ ವಿಜ್ಞಾನವೇನೂ ಅಲ್ಲ. ಬದಲಿಗೆ ಹಿಟ್ಟು ಕಲಸುವಾಗ ಕೆಲವು ಬದಲಾವಣೆಗಳನ್ನು ತಂದುಕೊಂಡರೆ ನಿಮ್ಮ ಮನೆಯ ಚಪಾತಿಗಳೂ ಹೀಗೇ ಆಗುತ್ತವೆ. ಇದಕ್ಕೆ ಎರಡು ಪ್ರಮುಖ ಬದಲಾವಣೆಗಳು ಬೇಕು. […]

Continue Reading

ನಿಮ್ಮ ಅಂಗೈಯ್ಯಲ್ಲಿನ ರೇಖೆಗಳು ಹೀಗಿದ್ದರೆ ಜೀವನದ ಗುಟ್ಟನ್ನು ತಿಳಿಸುತ್ತವೆ..!

ಜ್ಯೋತಿಷ್ಯ ಶಾಸ್ತ್ರದಲ್ಲೂ ಹಲವಾರು ಪ್ರಕಾರಗಳಿವೆ. ಕೆಲವರು ಕುಂಡಲಿ ನೋಡಿ, ಇನ್ನು ಕೆಲವರು ಹಸ್ತ ನೋಡಿ ನಿಮ್ಮ ಭವಿಷ್ಯ ಹೇಗಿರುತ್ತದೆ ಎಂದು ತಿಳಿಸುವರು. ಅದರಲ್ಲೂ ಹಸ್ತದಲ್ಲಿರುವ ಕೆಲವೊಂದು ರೇಖೆಗಳು ನಿಮ್ಮ ಜೀವನದ ಸುಖ, ದುಃಖ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಹಸ್ತದಲ್ಲಿರುವಂತಹ ಪ್ರತಿಯೊಂದು ರೇಖೆಗಳು ಕೂಡ ನಿಮ್ಮ ಭವಿಷ್ಯ ಹೇಳುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಹಸ್ತಸಾಮುದ್ರಿಕೆ ಎಂದರೆ ಹಸ್ತದ ರೇಖೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಜೀವನದಲ್ಲಿ ಹಿಂದೆ ಆಗ ಮತ್ತು ಮುಂದೆ ಜರುಗಲಿರುವ ವಿದ್ಯಮಾನಗಳನ್ನು ತಿಳಿಸುವುದು. ಈ ವಿದ್ಯೆಯನ್ನು ಏಷಿಯಾ ಖಂಡದ […]

Continue Reading

Turmeric.. ನೀವು ಮುಖಕ್ಕೆ ಅರಿಶಿನ ಹಚ್ತೀರಾ..? ಹಾಗಾದ್ರೆ ಈ ತಪ್ಪುಗಳನ್ನು ಮಾಡಲೇಬೇಡಿ

ಅರಿಶಿನದ ಪ್ರಯೋಜನಗಳು ಪ್ರತಿಯೊಬ್ಬರಿಗೂ ತಿಳಿದಿವೆ. ಆದ್ದರಿಂದಲೇ ಇದನ್ನು ಅನಾದಿ ಕಾಲದಿಂದಲೂ ಬಳಸಲಾಗುತ್ತದೆ. ವಿಶೇಷವಾಗಿ ಭಾರತೀಯರು ಬಹುತೇಕ ಎಲ್ಲಾ ಅಡುಗೆಗೆಗಳಿಗೂ ಅರಿಶಿನವನ್ನು ಸೇರಿಸುತ್ತಾರೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ಹಿಡಿದು, ಮುಖಕ್ಕೆ ಪ್ಯಾಕ್‌ ಆಗಿ ಅರಿಶಿನವನ್ನು ಬಳಸುವುದರಿಂದ ಅರಿಶಿನವು ನಮ್ಮ ದೈನಂದಿನ ಜೀವನಶೈಲಿಯಲ್ಲಿ ವಿಶೇಷ ಸ್ಥಾನ ಹೊಂದಿದೆ. ಆದರೆ ನಾವಿಲ್ಲಿ ಗಮನಿಸಬೇಕಾದ ಅಂಶವೆಂದರೆ ಇದನ್ನು ಬಳಸಲು ಸರಿಯಾದ ಮಾರ್ಗ ಬಹಳಷ್ಟು ಜನರಿಗೆ ತಿಳಿದಿಲ್ಲ. ಆದ್ದರಿಂದ ಇದುವರೆಗೂ ಅವರು ಅರಿಶಿನ ಬಳಸುವಾಗ ತಪ್ಪುಗಳನ್ನು ಮಾಡುತ್ತಲೇ ಬಂದಿದ್ದಾರೆ. ಇಲ್ಲಿ ಜನರು ತಮ್ಮ ಚರ್ಮಕ್ಕೆ […]

Continue Reading

ಹುಷಾರ್.. ಅತಿಯಾದರೆ ಉಪ್ಪಿಗಿಂತ ವಿಷ ಬೇರೊಂದಿಲ್ಲ..!

ಅತಿಯಾದರೆ ಅಮೃತವೂ ವಿಷವೇ. ಹೌದು ಯಾವುದೇ ವಸ್ತುವನ್ನು ಅತಿಯಾಗಿ ಸೇವಿಸಿದರೆ ಅದರ ಅನಾನುಕೂಲಗಳನ್ನು ಕೂಡಾ ಎದುರಿಸಲೇಬೇಕು. ಕೆಲವೊಮ್ಮೆ ಇದರಿಂದ  ಆರೋಗ್ಯವೂ ಹದಗೆಡಬಹುದು. ಈ ಮಾತು ಉಪ್ಪಿನ ವಿಷಯದಲ್ಲೂ ನೆನಪಿನಲ್ಲಿಟ್ಟು ಕೊಳ್ಳಬೇಕು. ತಿನ್ನುವ ಆಹಾರದಲ್ಲಿ ಉಪ್ಪು ಕಡಿಮೆಯಿದ್ದರೂ ತಿನ್ನುವುದು ಕಷ್ಟ, ಹೆಚ್ಚಿದ್ದರೂ ಸಾಧ್ಯವಿಲ್ಲ. ಹೀಗಿರುವಾಗ, ನಾವು ಬಳಸುವ ಉಪ್ಪಿನ ಪ್ರಮಾಣವನ್ನು ಸಾಮಾನ್ಯವಾಗಿರಬೇಕು. ಏಕೆಂದರೆ ಇದನ್ನು ಹೆಚ್ಚು ತಿನ್ನುವುದರಿಂದ ಅನೇಕ ಅಪಾಯಗಳಿಗೆ ಕಾರನವಾಗಬಹುದು. ಅತಿಯಾದ ಉಪ್ಪು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ : ಒಬ್ಬ ವ್ಯಕ್ತಿಯು ಹೆಚ್ಚು ಉಪ್ಪನ್ನು ಸೇವಿಸಿದರೆ, ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಉಪ್ಪಿನಲ್ಲಿ ಹೆಚ್ಚಿನ ಪ್ರಮಾಣದ ಸೋಡಿಯಂ ಕಂಡುಬರುತ್ತದೆ. ಇದು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ. ಮೂಳೆಗಳು ದುರ್ಬಲವಾಗುತ್ತವೆ :  ಹೆಚ್ಚು ಉಪ್ಪನ್ನು ತಿನ್ನುವುದೆಂದರೆ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತೆ. ಉಪ್ಪಿನ ಮಿತಿ ಮೀರಿದ ಬಳಕೆ ಮೂಳೆಗಳು ದುರ್ಬಲಗೊಳ್ಳಲು ಕಾರಣವಾಗುತ್ತದೆ. ಇದರೊಂದಿಗೆ, ಕೀಲು ನೋವಿನ ಸಮಸ್ಯೆ ಬಾಧಿಸಲು ಆರಂಭವಾಗುತ್ತದೆ. ಕೂದಲು ಉದುರಲು ಆರಂಭವಾಗುತ್ತದೆ : ಕೂದಲು ದುರ್ಬಲಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗಿ ಹೆಚ್ಚು ಉಪ್ಪನ್ನು ಸೇವಿಸುತ್ತಿದ್ದರೆ  ಆ ಅಭ್ಯಾಸವನ್ನು ಇಂದೇ ಬಿಟ್ಟು ಬಿಡಿ.  ಹೀಗೆ ಮಾಡಿದರೆ, ಕೂದಲು ಉದುರುವಿಕೆಯ  ಸಮಸ್ಯೆ ಕಾಡುವುದಿಲ್ಲ. ಆದ್ದರಿಂದ ಸೀಮಿತ ಪ್ರಮಾಣದಲ್ಲಿ ಉಪ್ಪನ್ನು ಸೇವಿಸಲು ಪ್ರಯತ್ನಿಸಿ. ಕಿಡ್ನಿ ಸ್ಟೋನ್ ಅಪಾಯ ಹೆಚ್ಚುತ್ತದೆ : ಹೆಚ್ಚು ಉಪ್ಪು ತಿಂದರೆ ಮೂತ್ರಪಿಂಡದ ಕಲ್ಲುಗಳ  ಅಪಾಯ ಹೆಚ್ಚಾಗುತ್ತದೆ.  ಹೆಚ್ಚು ಉಪ್ಪನ್ನು ತಿನ್ನುವುದರಿಂದ ಮೂತ್ರದಲ್ಲಿ ಕ್ಯಾಲ್ಸಿಯಂ ಪ್ರಮಾಣವು ಹೆಚ್ಚಾಗುತ್ತದೆ. ಇದರಿಂದಾಗಿ ಕಿಡ್ನಿ ಸ್ಟೋನ್ ಸಮಸ್ಯೆ ಕೂಡಾ ಹೆಚಾಗುತ್ತದೆ. ಅತಿಯಾಗಿ ಉಪ್ಪು ಸೇವಿಸಿದರೆ ದೇಹದ ಬೊಜ್ಜಿನ ಪ್ರಮಾಣವನ್ನು ಕೂಡಾ ಹೆಚ್ಚಿಸುತ್ತದೆ.

Continue Reading

Benefits of drumstick leaves.. ನಿಮಗೆ ಕಾಡುವ ಈ ರೋಗಗಳಿಗೆ ರಾಮಬಾಣ ನುಗ್ಗೆಸೊಪ್ಪು..!

ನೀವೂ ಕೂಡ ಒಂದು ವೇಳೆ ನುಗ್ಗೆಸೊಪ್ಪನ್ನು ಸೇವಿಸುತ್ತಿಲ್ಲ ಎಂದಾದರೆ ಅದನ್ನು ಇಂದೇ ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ಏಕೆಂದರೆ ನುಗ್ಗೆಸೊಪ್ಪು ಅನೇಕ ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಆಯುರ್ವೇದ ಔಷಧಗಳನ್ನು ತಯಾರಿಸಲು ಕೂಡ ನುಗ್ಗೆಸೋಪ್ಪನ್ನು ಕಳೆದ ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಇವು ಅನೇಕ ರೀತಿಯ ಜೀವಸತ್ವಗಳು, ಖನಿಜಗಳು ಮತ್ತು ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ. ಇದನ್ನು ಅನೇಕ ರೋಗಗಳ ಚಿಕಿತ್ಸೆಯಲ್ಲಿಯೂ ಕೂಡ ಬಳಸಲಾಗುತ್ತದೆ. ಹಾಗಾದರೆ ಯಾವ ಯಾವ ಕಾಯಿಲೆಗಳಿಗೆ ನುಗ್ಗೆಸೊಪ್ಪು ಪ್ರಯೋಜನಕಾರಿಯಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ ರಕ್ತದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಿಸುತ್ತದೆ ಡಯಾಬಿಟಿಸ್ ರೋಗಿಗಳಿಗೆ ನುಗ್ಗೆಸೊಪ್ಪು ತುಂಬಾ ಉಪಯುಕ್ತವಾಗಿವೆ. ಹಾಗೆ ನೋಡಿದರೆ, ನುಗ್ಗೆಸೊಪ್ಪಿನ ಎಲೆಗಳು ಉತ್ಕರ್ಷಣ ನಿರೋಧಕ ಅಂದರೆ ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿವೆ, ಇದರಿಂದಾಗಿ ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ. ಹೀಗಿರುವಾಗ ನೀವು ಕೂಡ ಖಂಡಿತವಾಗಿ ನಿಮ್ಮ ಆಹಾರದಲ್ಲಿ ನುಗ್ಗೆಸೊಪ್ಪನ್ನು ಸೇರಿಸಿಕೊಳ್ಳಬೇಕು. ಹೃದಯ ಸಂಬಂಧಿ ಕಾಯಿಲೆಗಳಲ್ಲಿ ಲಾಭಕಾರಿ ನುಗ್ಗೆಸೊಪ್ಪು ನಮ್ಮ ದೆಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹುಟ್ಟುಹಾಕುವುದಿಲ್ಲ. ಈ ಸೊಪ್ಪು ಉತ್ತಮ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದಯ ಸಂಬಂಧಿ ಕಾಯಿಲೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಬಿಪಿ ನಿಯಂತ್ರಣದಲ್ಲಿರುತ್ತದೆ ನುಗ್ಗೆಸೋಪ್ಪು ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಹೊಂದಿದೆ. ಇದು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹ ಸಹಾಯ ಮಾಡುತ್ತದೆ.  ಬಿಪಿ ಅಧಿಕವಾಗಿರುವವರು ಕಡ್ಡಾಯವಾಗಿ ತಮ್ಮ ಆಹಾರದಲ್ಲಿ ನುಗ್ಗೆಸೋಪ್ಪನ್ನು ಸೇರಿಸಿಕೊಳ್ಳಬೇಕು. ಕ್ಯಾನ್ಸರ್  ಅಪಾಯ ಕಡಿಮೆ ಮಾಡುತ್ತದೆ ನುಗ್ಗೆಸೊಪ್ಪಿ ಕ್ಯಾನ್ಸರ್ ಅಪಾಯವನ್ನು ಕೂಡ ಕಡಿಮೆ ಮಾಡುತ್ತದೆ. ಹಲವಾರು ರೀತಿಯ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ಸತು ಮತ್ತು ಇತರ ಸಕ್ರಿಯ ಘಟಕಗಳು ನುಗ್ಗೆಸೋಪ್ಪಿನಲ್ಲಿರುತ್ತವೆ, ಇದು ಕ್ಯಾನ್ಸರ್ ಕೋಶಗಳು ಮತ್ತು ಫ್ರೀ ರಾಡಿಕಲ್‌ಗಳ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ. ಈ ಲಾಭಗಳು ಕೂಡ ಇವೆ ಇದರೊಂದಿಗೆ, ರಕ್ತಹೀನತೆ ಸಮಸ್ಯೆ ನಿವಾರಣೆಗೂ ಕೂಡ ನುಗ್ಗೆಸೊಪ್ಪು ತುಂಬಾ ಸಹಾಯಕವಾಗಿವೆ. ದೃಷ್ಟಿದೋಷ ನಿವಾರಣೆಗೂ ಕೂಡ ನುಗ್ಗೆಸೊಪ್ಪು ಉಪಯುಕ್ತವಾಗಿವೆ. ಒಟ್ಟಾರೆಯಾಗಿ ಒಂದೇ  ಒಂದು ತರಕಾರಿ ಸೇವಿಸುವುದರಿಂದ , ನೀವು ಸಾಕಷ್ಟು ಲಾಭಗಳನ್ನು ಪಡೆಯಬಹುದು

Continue Reading

ಬೆಂಡೆಕಾಯಿಯ ಆರೋಗ್ಯ ಪ್ರಯೋಜನಗಳನ್ನು ಕೇಳಿದರೆ ಅಚ್ಚರಿಪಡುವಿರಿ..!

ಬೆಂಡೆಕಾಯಿ ಹಲವು ಜನರಿಗೆ ಇಷ್ಟ. ಮತ್ತೆ ಕೆಲವರಿಗೆ ವಾಸನೆ ಹಾಗೂ ಅಂಟು ಇರುವ ಕಾರಣ ಬೆಂಡೆಕಾಯಿ ತಿನ್ನಲು ಇಷ್ಟಪಡುವುದಿಲ್ಲ. ಆದರೆ ಬೆಂಡೆಕಾಯಿ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಾಗುತ್ತದೆ ಎಂಬ ವಿಷಯ ಹಲವರಿಗೆ ಗೊತ್ತಿಲ್ಲ. ಹೊಟ್ಟೆಯ ಸಮಸ್ಯೆ ಇದ್ದವರಿಗೆ ಬೆಂಡೆಕಾಯಿ ಸೇವಿಸಿದರೆ ತುಂಬಾ ಉಪಯೋಗ ಆಗಲಿದೆ. ಈಗಿನ ಕಾಲದಲ್ಲಿ ಜನರು ತಮ್ಮ ತೂಕ ಹೆಚ್ಚಾಗಿದೆ ಎಂದು ಚಿಂತಿಸುತ್ತಿರುತ್ತಾರೆ. ಆದರೆ ಬೆಂಡೆಕಾಯಿಯ ನೀರನ್ನು ಕುಡಿದರೆ ಅದು ನಮ್ಮ ದೇಹದ ತೂಕವನ್ನು ಕಡಿಮೆಗೊಳಿಸುತ್ತದೆ. ಬೆಂಡೆಕಾಯಿ ನೀರು ಕುಡಿಯುವುದರಿಂದ ನಮ್ಮ ದೇಹಕ್ಕೆ ತುಂಬಾ ಉಪಯೋಗವಾಗುತ್ತದೆ. […]

Continue Reading