Home District ಚಾಮರಾಜನಗರ : ಐದು ವರ್ಷಗಳ ಬಳಿಕ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿಯ ಗರುಡೋತ್ಸವ

ಚಾಮರಾಜನಗರ : ಐದು ವರ್ಷಗಳ ಬಳಿಕ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿಯ ಗರುಡೋತ್ಸವ

424
0

ಚಾಮರಾಜನಗರ : ಐದು ವರ್ಷಗೋಲ ನಂತರ ಜಿಲ್ಲೆಯ ಯಳಂದೂರು ತಲುಕಿನ ಬಿಳಿಗಿರಿರಂಗನ ಬೆಟ್ಟದಲ್ಲಿ ಶ್ರೀ ಬಿಳಿಗಿರಿ ರಂಗನಾಥ ಸ್ವಾಮಿ ಯವರ ಗರುಡೋತ್ಸವ ಸೇವೆನ ನಡೆಸಲಾಯಿತು
ಶ್ರೀಯವರು ಆದಷ್ಟು ಬೇಗ ಕೋವಿಡ 19 ವೈರಸ ಮುಕ್ತ ದೇಶವನ್ನಾಗಿ ಮಾಡಿ ಭಕ್ತಾದಿಗಳಿಗೆ ಆದಷ್ಟು ಬೇಗ ದರ್ಶನ ಭಾಗ್ಯ ಹಾಗೂ ಇತರೆ ಹರಕೆಗಳನ್ನು ತೀರಿಸುವ ಭಾಗ್ಯವನ್ನು ಕೊಡಲೆಂದು ಶ್ರೀ ಭೂನೀಳಾ ಸಮೇತರಾಗಿ ಶ್ರೀ ಶ್ವೇತಾದ್ರಿ ಶ್ರೀನಿವಾಸ ಅವರಲ್ಲಿ ಪ್ರಾರ್ಥಿಸಲಾಯಿತು.

Previous articleಹಸಿದವರ ನೆರವಿಗೆ ಧಾವಿಸಿದ ಗುಂಡ್ಲುಪೇಟೆ ಜಾಮೀಯ ಮಸೀದಿ ಟ್ರಸ್ಟ್; 300 ಕಿಟ್ ವಿತರಣೆ
Next articleಎಕ್ಸ್ ಪ್ರೆಸ್ ರೈಲು ಸಿಲಿಂಡರ್ ನಲ್ಲಿ ಬೆಂಗಳೂರಿಗೆ ತಂದಿದ್ದೇನು ಗೊತ್ತೇ?

LEAVE A REPLY

Please enter your comment!
Please enter your name here