Home Crime ಚಿಕ್ಕಮಗಳೂರು ನಗರ ಬಂದ್ ಗೆ ಕರೆ!

ಚಿಕ್ಕಮಗಳೂರು ನಗರ ಬಂದ್ ಗೆ ಕರೆ!

883
0

ಚಿಕ್ಕಮಗಳೂರು : ಬಾಡಿ ಬಿಲ್ಡರ್ ಕೊಲೆ ಆರೋಪ.ಚಿಕ್ಕಮಗಳೂರು ನಗರ ಬಂದ್ ಗೆ ಕರೆ.ಎಂ.ಜಿ.ರಸ್ತೆಯಲ್ಲಿ ಅಂಗಡಿಗಳ ಬಾಗಿಲು ಹಾಕಿಸಿ ಪ್ರತಿಭಟನೆ.ಸಿಪಿಐ ಸಲೀಂ ವಿರುದ್ಧ ಆಕ್ರೋಶ.ಸಲೀಂ, ಒಂದು ಕೋಮಿನ ಪರ ಇದ್ದಾರೆಂದು ಆರೋಪ.ಕೂಡಲೇ ಆರೋಪಿಗಳನ್ನ ಬಂಧಿಸುವಂತೆ ಆಗ್ರಹ.ಓರ್ವ ಆರೋಪಿಯನ್ನ ಬಂಧಿಸಿದ ಪೋಲಿಸರು.ಹನುಮಂತಪ್ಪ ವೃತ್ತದಲ್ಲಿ ರಸ್ತೆ ಮಧ್ಯೆ ಕೂತು ಪ್ರತಿಭಟನೆ.

Previous articleಸಾರಿಗೆ ನೌಕರರ ಮುಷ್ಕರ; ಬಿಎಂಟಿಸಿ ಬಸ್ ನಿಲ್ದಾಣದಿಂದ ಪ್ರಜಾಟಿವಿ ನೇರ ವರದಿ
Next articleನಾಳೆಯಿಂದಲೇ ನೈಟ್ ಕರ್ಫೂ ಜಾರಿ ಆಗುತ್ತಾ?; ಪ್ರಜಾ ಟಿವಿ ವಿಶೇಷ ವರದಿ

LEAVE A REPLY

Please enter your comment!
Please enter your name here