ಕುರಿ ಹಟ್ಟಿ ಮೇಲೆ ಚಿರತೆಗಳು ದಾಳಿ; ಕುರಿಮರಿಗಳ ಮಾರಣಹೋಮ!

ಕುರಿ ಹಟ್ಟಿ ಮೇಲೆ ಚಿರತೆಗಳು ದಾಳಿ; ಕುರಿಮರಿಗಳ ಮಾರಣಹೋಮ!

424
0
ಕುರಿ ಹಟ್ಟಿ ಮೇಲೆ ಚಿರತೆಗಳು ದಾಳಿ.
17 ಕುರಿಮರಿಗಳ ಸಾವು, ಐದು ಕುರಿಗಳನ್ನು ಹೊತ್ತಯ್ದ ಚಿರತೆಗಳು.
ಸ್ಥಳಕ್ಕೆ ಕಂದಾಯ, ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಪರಿಶೀಲನೆ
ಸಿದ್ದಿಕೇರಿ ಹೊರವಲಯದಲ್ಲಿ ಹಾಕಲಾಗಿದ್ದ ಗಂಗಾವತಿ ಕುರಿ ಹಟ್ಟಿ.
ಸಿದ್ದಿಕೇರಿ ಹೊರವಲಯದಲ್ಲಿ ಹಾಕಲಾಗಿದ್ದ ಗಂಗಾವತಿ ಕುರಿ ಹಟ್ಟಿ.
ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ಸಮೀಪ ಇರೋ ಸಿದ್ದಿಕೇರಿ.

17 ಕುರಿಮರಿಗಳ ಸಾವು, ಐದು ಕುರಿಗಳನ್ನು ಹೊತ್ತಯ್ದ ಚಿರತೆಗಳು.

VIAಕುರಿ ಹಟ್ಟಿ ಮೇಲೆ ಚಿರತೆಗಳು ದಾಳಿ; ಕುರಿಮರಿಗಳ ಮಾರಣಹೋಮ!
SOURCEಕುರಿ ಹಟ್ಟಿ ಮೇಲೆ ಚಿರತೆಗಳು ದಾಳಿ; ಕುರಿಮರಿಗಳ ಮಾರಣಹೋಮ!
Previous article24 ಗಂಟೆಯಲ್ಲಿ ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ 9 ಮಂದಿ ಸಾವು
Next articleಸ್ಯಾಂಡಲ್‌ವುಡ್ ‘ಉಪ್ಪಿನಕಾಯಿ’ಯ ಮೇಲೆ FIR!

LEAVE A REPLY

Please enter your comment!
Please enter your name here