Home District ಕೊರೋನಾ ಅಲೆ ಪರಿಣಾಮವಾಗಿ ಬಂದ್ ಆಗುತ್ತಿರುವ ಕೋಟೆ ನಾಡಿನ ಬಾಗಿಲುಗಳು!

ಕೊರೋನಾ ಅಲೆ ಪರಿಣಾಮವಾಗಿ ಬಂದ್ ಆಗುತ್ತಿರುವ ಕೋಟೆ ನಾಡಿನ ಬಾಗಿಲುಗಳು!

ಕೊರೋನಾ ಅಲೆ ಪರಿಣಾಮವಾಗಿ ಬಂದ್ ಆಗುತ್ತಿರುವ ಕೋಟೆ ನಾಡಿನ ಬಾಗಿಲುಗಳು!

521
0

ಕೋರೋನಾ ಎರಡನೇ ಅಲೆ ಹೆಚ್ಷಾಗುತ್ತಿರುವುದರಿಂದ ಕೋಟೆ ನಾಡಿನ ಕಲೆ ಗ್ರಾಮಸ್ಥರು ಗ್ರಾಮದ ಮುಖ್ಯ ರಸ್ತೆಗಳನ್ನು ಯಾರೂ ಬಾರದಂತೆ ಬಂದ್ ಮಾಡುತ್ತಿದ್ದಾರೆ.
ಕೋಟೆ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕಾಪರಹಳ್ಳಿ ಎಸ್ಸಿ ಕಾಲೋನಿಯ ಜನರು ಗ್ರಾಮದ ಹೊರಗಿನಿಂದ ಬಂದವರು ಕಾಲೋನಿ ಒಳಗಾಗಲಿ ಗ್ರಾಮದ ಒಳಗಾಗಲಿ ಬರದಂತೆ ಮುಖ್ಯ ರಸ್ತೆ ಗಳನ್ನು ಬಂದ್ ಮಾಡುತ್ತಿದ್ದಾರೆ. ಗ್ರಾಮದ ಲ್ಲಿ ಕೋರೋನಾ ವ್ಯಾಪಕವಾಗಿ ಹರಡುತ್ತಿದ್ದು, ತಡೆಗಟ್ಟಲು ಜಾಗೃತರಾಗಿರುವುದರಿಂದ ಮುಖ್ಯ ರಸ್ತೆಗಳನ್ನು ಕಲ್ಲು, ದೊಡ್ಡ ದಿಮ್ಮಿಗಳಿಂದ ಮುಚ್ಚುತ್ತಿದ್ದಾರೆ.

VIAಕೊರೋನಾ ಅಲೆ ಪರಿಣಾಮವಾಗಿ ಬಂದ್ ಆಗುತ್ತಿರುವ ಕೋಟೆ ನಾಡಿನ ಬಾಗಿಲುಗಳು!
SOURCEಕೊರೋನಾ ಅಲೆ ಪರಿಣಾಮವಾಗಿ ಬಂದ್ ಆಗುತ್ತಿರುವ ಕೋಟೆ ನಾಡಿನ ಬಾಗಿಲುಗಳು!
Previous articleಬೀದರ್ ಜಿಲ್ಲಾ ಉಸ್ತುವಾರಿಯನ್ನು ಸಚಿವ ಪ್ರಭು ಚವ್ಹಾಣ್ ಅವರಿಂದ ಹಿಂಪಡೆದ ಸರ್ಕಾರ
Next articleನನ್ನ ಸೋಲಿಗೆ ಕಾರಣವೇನೆಂದು ಮತದಾರರೇ ತಿಳಿಸಿದ್ದಾರೆ!; ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್

LEAVE A REPLY

Please enter your comment!
Please enter your name here