Home District ಕರ್ಫ್ಯೂ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು!

ಕರ್ಫ್ಯೂ ಉಲ್ಲಂಘಿಸಿದವರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು!

416
0

ಚಿತ್ರದುರ್ಗ: ಕೊರೊನಾ ಕರ್ಫ್ಯೂ ಉಲ್ಲಂಘಿಸಿ‌ ಜನರ ಓಡಾಟ ಹಿನ್ನೆಲೆ.ಕೊರೊನಾ ತಡೆಯುವಲ್ಲಿ ಕರ್ಫ್ಯೂ ಉಲ್ಲಂಘಿಸಿದವರಿಗೆ ಲಾಠಿ ಏಟು.ಕೋಟೆ ಠಾಣೆ ಸಿಪಿಐ ರಮೇಶ್ ರಾವ್ ನೇತೃತ್ವದಲ್ಲಿ ಕಠಿಣ ಕ್ರಮ.ಚಿತ್ರದುರ್ಗದಲ್ಲಿ ನಗರದ ಹೊಳಲ್ಕೆರೆ ರಸ್ತೆಯಲ್ಲಿ ಪೊಲೀಸರಿಂದ ಲಾಠಿ ಏಟು.ಕೊರೊನಾ ಕರ್ಫ್ಯೂ ಬಿಗಿಗೊಳಿಸಿದ ಪೊಲೀಸ್ ಅಧಿಕಾರಿಗಳು.ಅನಗತ್ಯ ಓಡಾಡುವವರಿಗೆ ಬಿಸಿ ಮುಟ್ಟಿಸುತ್ತಿರುವ ಪೊಲೀಸರು

Previous articleಉಪಚುನಾವಣೆ ಹಿನ್ನಲೆ; ಕೆರಳಿದ ಕುತೂಹಲ; ಅಭ್ಯರ್ಥಿಗಳ ಎದೆ ಢವ ಢವ…!!
Next articleಸುದ್ದಿಗೋಷ್ಠಿಯಲ್ಲಿ ಸರ್ಕಾರದ ವಿರುದ್ಧ ಕೆಂಡಾಮಂಡಲವಾದ ಸಿದ್ದರಾಮಯ್ಯ

LEAVE A REPLY

Please enter your comment!
Please enter your name here