Home District ಕ್ಷುಲ್ಲಕ ಕಾರಣಕ್ಕೆ ಎರಡು ಊರುಗಳ ಮಧ್ಯೆ ಮಾರಾಮಾರಿ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಕ್ಷುಲ್ಲಕ ಕಾರಣಕ್ಕೆ ಎರಡು ಊರುಗಳ ಮಧ್ಯೆ ಮಾರಾಮಾರಿ; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

559
0

ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಎರಡು ಊರುಗಳ ಮಧ್ಯೆ ಗಲಾಟೆ.ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಾದೇನಹಳ್ಳಿ-ಮಾವಿನಕಟ್ಟೆ ಗ್ರಾಮಸ್ಥರ ಮಧ್ಯ ಗಲಾಟೆ.ಗಲಾಟೆ ಸಂಬಂಧ ಮಾವಿನಕಟ್ಟೆಗೆ ವಿಚಾರಣೆಗೆ ಆಗಮಿಸಿದ್ದ ಚನ್ನಗಿರಿ ಪೊಲೀಸರು.ನಮ್ಮ ಊರಿನ ಮಹಿಳೆಯರ ಮೇಲೆ ಮಕ್ಕಳ ಮೇಲೆ ಹಲ್ಲೆ ಮಾಡಿದ್ದು ಮಾದೇನಹಳ್ಳಿಯವರು.ಅವರನ್ನ ಬಂಧಿಸೋದು ಬಿಟ್ಟು ನಮ್ಮೂರಿಗೆ ಯಾಕೆ ಬಂದಿದ್ದೀರಿ ಅಂತ ಗ್ರಾಮಸ್ಥರ ಗಲಾಟೆ.ಚನ್ನಗಿರಿ ಪಿಎಸ್ ಐ ಜಗದೀಶ್, ಗ್ರಾಮಸ್ಥರ ಮಧ್ಯ ವಾಗ್ವಾದ.ಮಹಿಳೆಯರು, ಪುರುಷರು ವಾಗ್ವಾದಕ್ಕಿಳಿಯಿತಿದ್ದಂತೆ ಅಲ್ಲಿಂದ ಕಾಲ್ಕಿತ್ತ ಪೊಲೀಸರು.ಎರಡು ಗ್ರಾಮಗಳ ಮಧ್ಯ ಉದ್ವಿಗ್ನ ವಾತಾವರಣ.

Previous articleಕೊರೋನಾ ಲಾಕ್ ಡೌನ್ ಕುರಿತು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದೇನು?
Next articleಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ! ಎರಡು ದಿನಗಳ ಕಾಲ ಮಳೆಯಾಗುವ ಮುನ್ಸೂಚನೆ

LEAVE A REPLY

Please enter your comment!
Please enter your name here