Home Crime ಸಾರಿಗೆ ಬಸ್ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಕಲ್ಲು ಹೊಡೆದ ಕಿಡಿಗೇಡಿಗಳು; ಚಾಲಕನ ಸ್ಥಿತಿ ಗಂಭೀರ

ಸಾರಿಗೆ ಬಸ್ ಚಾಲನೆ ಮಾಡುತ್ತಿದ್ದ ಚಾಲಕನಿಗೆ ಕಲ್ಲು ಹೊಡೆದ ಕಿಡಿಗೇಡಿಗಳು; ಚಾಲಕನ ಸ್ಥಿತಿ ಗಂಭೀರ

650
0
SHARE

ಬಾಗಲಕೋಟೆ ಬ್ರೆಕಿಂಗ್: ಸಾರಿಗೆ ಬಸ್ ಚಾಲನೆ ಮಾಡ್ತಿದ್ದ ಚಾಲಕನಿಗೆ ಕಲ್ಲು ಹೊಡೆದ ಕಿಡಿಗೇಡಿಗಳು.ಚಾಲಕನ ಸ್ಥಿತಿ ಚಿಂತಾಜನಿಕ.10 ದಿನ ಸಾರಿಗೆ ನೌಕರರ ಮಧ್ಯೆಯೂ ಬಸ್ ಸಂಚಾರ.ಜಮಖಂಡಿಯಲ್ಲಿ ಕಿಡಿಗೇಡಿಗಳಿಂದ ಬಸ್ ಗೆ ಕಲ್ಲೇಟು.ಗಾಜು ಒಡೆದು
ಚಾಲಕನಿಗೆ ಕುತ್ತಿಗೆ ಬಲವಾಗಿ ಬಿದ್ದ ಕಲ್ಲೇಟು.ಚಾಲಕ ಸ್ಥಿತಿ ಗಂಭೀರ.ವಿಜಯಪುರದಿಂದ ಜಮಖಂಡಿ ನಗರಕ್ಕೆ ಬರುತ್ತಿದ್ದ ಬಸ್.ಕವಟಗಿ ಪುನರ್ವಸತಿ ಕೇಂದ್ರ ಬಳಿ ಬಸ್ ಗೆ ಕಲ್ಲೇಟು.ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಕವಟಗಿ ಪುನರ್ ವಸತಿ ಕೇಂದ್ರ.55 ವರ್ಷದ ಬಸ್ ಚಾಲಕ ಎನ್ ಕೆ ಅವಟಿ.ಜಮಖಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲು.ಜಮಖಂಡಿ ಸಾರಿಗೆ ಘಟಕದ ಚಾಲಕ.ಜಮಖಂಡಿ ಡಿಪೋಗೆ ಸೇರಿದ ಬಸ್.ಬಾಗಲಕೋಟೆ ಜಿಲ್ಲೆ ಜಮಖಂಡಿ ನಗರ.

LEAVE A REPLY

Please enter your comment!
Please enter your name here