Home Home ಶನಿವಾರ ಕೊರೊನಾಗೆ ಆರು ಮಂದಿ ದುರ್ಮರಣ; ಸಾವಿನ ಮನೆಯಾದ ಚಾಮರಾಜನಗರ

ಶನಿವಾರ ಕೊರೊನಾಗೆ ಆರು ಮಂದಿ ದುರ್ಮರಣ; ಸಾವಿನ ಮನೆಯಾದ ಚಾಮರಾಜನಗರ

ಸಾವಿನ ಮನೆಯಾದ ಚಾಮರಾಜನಗರ

340
0
SHARE

ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಕೋರೊನಾ ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತರಲ್ಲಿ ಶನಿವಾರ ಬೆಳಗ್ಗೆ 9 ಗಂಟೆಯಿಂದ ಸಂಜೆ ಆರು ಗಂಟೆಯ ತನಕ ಆರು ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಹೆಲ್ತ್ ಬುಲಿಟಿನ್ ನಲ್ಲಿ ತಿಳಿಸಲಾಗಿದೆ.

ಶನಿವಾರ ಕೋವಿಡ್ ಆಸ್ಪತ್ರೆಯಲ್ಲಿ ಮೃತ ಪಟ್ಟವರೆಂದರೆ, ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ ಪಾಳ್ಯ ಗ್ರಾಮದ ಚಂದ್ರಶೇಖರ್ (58) , ಚಾಮರಾಜನಗರ ಪಟ್ಟಣದ ವಸಂತ (46), ತಾಜುನ್ನಿಸ್ಸಾ (55) ವೆಂಟಯ್ಯನ ಛತ್ರದ ಬಸವರಾಜು (46), ಗುಂಡ್ಲುಪೇಟೆ ಪಟ್ಣದ ವಿಕ್ಟರ್ (55), ಕೊಳ್ಳೇಗಾಲದ ಚಾಮರಾಜು (30) ಸಾವನ್ನಪ್ಪಿದ್ದಾರೆ ಎಂದು ತಿಳಿಸಲಾಗಿದೆ.

LEAVE A REPLY

Please enter your comment!
Please enter your name here