Home Health ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಯ ಸಾವು; ಮುಗಿಲು ಮುಟ್ಟಿದ ಆಕ್ರಂದನ!

ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಯ ಸಾವು; ಮುಗಿಲು ಮುಟ್ಟಿದ ಆಕ್ರಂದನ!

ಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಯ ಸಾವು; ಮುಗಿಲು ಮುಟ್ಟಿದ ಆಕ್ರಂದನ!

506
0

ಚಾಮರಾಜನಗರ ಬ್ರೇಕಿಂಗ್:ಹಾಸಿಗೆ ಆಕ್ಸಿಜನ್ ಸಿಗದೆ ಮತ್ತೊಂದು‌ಸಾವು. ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಮುಂದುವರೆದ ಆಕ್ಸಿಜನ್ ಕೊರತೆ.ಸೋಂಕಿತರ ಸಾವು ನಿತ್ಯ ಹೆಚ್ಚಾಗುತ್ತಿದೆ.ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಕೆಸ್ತೂರು ಗ್ರಾಮದ ಸತ್ಯನಾರಾಯಣ ಶೆಟ್ಟಿ ಮೃತ ಸೋಂಕಿತ.ಉಸಿರಾಟ ತೊಂದರೆಯಿಂದ ರಾತ್ರಿ ಕರೆತರಲಾಗಿತ್ತು.ಖಾಲಿ ಹಾಸಿಗೆ ನೀಡಿದ ವೈದ್ಯರು.ಆಕ್ಸಿಜನ್ ಇಲ್ಲ ಎಂದ ವೈದ್ಯರು.ಮೃತ ಕುಟುಂಬಸ್ಥರ ಆರೋಪ.

VIAಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಯ ಸಾವು; ಮುಗಿಲು ಮುಟ್ಟಿದ ಆಕ್ರಂದನ!
SOURCEಆಸ್ಪತ್ರೆಯಲ್ಲಿ ಬೆಡ್ ಸಿಗದೇ ರೋಗಿಯ ಸಾವು; ಮುಗಿಲು ಮುಟ್ಟಿದ ಆಕ್ರಂದನ!
Previous articleಕೆರೆಯಲ್ಲಿ 90 ವರ್ಷದ ವೃದ್ದೆಯ ಶವ ಪತ್ತೆ; ಮೃತ ವೃದ್ಧೆಗೆ ಕೋವಿಡ್ ಪಾಸಿಟೀವ್!
Next articleಅಕ್ರಮವಾಗಿ ಆಕ್ಸಿಜನ್ ಸಿಲಿಂಡರ್ ಸಾಗಾಟ; ಇತ್ತ ಆಕ್ಸಿಜನ್ ಗಾಗಿ ಸೋಂಕಿತರ ಪರದಾಟ!

LEAVE A REPLY

Please enter your comment!
Please enter your name here