
Disha Patani Bikini Look: ದಿಶಾ ಪಠಾನಿ ಬಿಕಿನಿ ಸ್ಟೈಲ್’ಗೆ ಪಡ್ಡೆ ಹುಡುಗರು ಫಿದಾ
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ದಿಶಾ ಪಾಟ್ನಿ ಹೆಚ್ಚಾಗಿ ಹಾಟ್ ಹಾಗೂ ಬೋಲ್ಡ್ ಫೋಟೋಶೂಟ್ಗಳಿಂದಲೇ ಸದ್ದು ಮಾಡುತ್ತಿರುತ್ತಾರೆ.
ದಿಶಾ ಪಾಟ್ನಿ ಅವರು ಕಡೆಯದಾಗಿ ಕಾಣಿಸಿಕೊಂಡಿದ್ದು ಸಲ್ಮಾನ್ ಖಾನ್ ಅಭಿನಯದ ರಾಧೆ: ದ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾದಲ್ಲಿ.
ಇವರ ಅಭಿನಯಕ್ಕಿಂದ ಇವರ ಮೈಮಾಟಕ್ಕೆ ಅದೆಷ್ಟೋ ಮಂದಿ ಮನಸೋತಿದ್ದಾರೆ.
ಸದಾ ಸಾಮಾಜಿಕ ಜಾಲತಾಣದಲ್ಲಿ ದಿಶಾ ಆ್ಯಕ್ಟೀವ್ ಆಗಿರುತ್ತಾರೆ.
ಇವರ ಇನ್ಸ್ಟಾಗ್ರಾಂ ಅಕೌಂಟ್ ನೋಡಿದರೆ, ನಾರ್ಮಲ್ ಫೋಟೋಗಳಿಂದ ಹೆಚ್ಚು ಬಿಕಿನಿ ಪೋಟೋಗಳೇ ಕಾಣಸಿಗುತ್ತೆ.
ಬಾಲಿವುಡ್ನ ಬಿಕಿನಿ ಬ್ಯೂಟಿ ಅಂತಾಲೇ ಫೇಮಸ್ ಆಗಿದ್ದಾರೆ.