Home Health ಕೋವಿಡ್ ಸೋಂಕಿಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಹೇಳಿದ್ದೇನು ಗೊತ್ತೇ?

ಕೋವಿಡ್ ಸೋಂಕಿಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಹೇಳಿದ್ದೇನು ಗೊತ್ತೇ?

ಕೋವಿಡ್ ಸೋಂಕಿಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಹೇಳಿದ್ದೇನು ಗೊತ್ತೇ?

305
0

ತುಮಕೂರು ಬ್ರೇಕಿಂಗ್:ಮಕ್ಕಳ ರಕ್ಷಣೆಗೆ ನಿಂತ ಮಕ್ಕಳ ರಕ್ಷಣಾ ಘಟಕ.ಕೋವಿಡ್ ಸೋಂಕಿಗೆ ತಂದೆ ತಾಯಿಗಳು ಒಳಗಾದರೆ ಅಂಥ ಮಕ್ಕಳ ಆರೈಕೆಗೆ ಮುಂದಾದ ಜಿಲ್ಲಾ ಮಕ್ಕಳ ಘಟಕ.ಸೋಂಕಿನಿಂದ ತಂದೆ ತಾಯಿಗಳು ಮೃತರಾಗಿ ಅನಾಥರಾದ ಮಕ್ಕಳಿಗೂ ರಕ್ಷಣೆ.ತಂದೆ ತಾಯಿಗಳು ಗುಣಮುಖರಾಗೋವರಗೆ ಮಕ್ಕಳ ರಕ್ಷಣಾ ಘಟಕದಲ್ಲಿ ಲಾಲನೆ ಪಾಲನೆ.ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿಯಿಂದ ಅಧಿಕೃತ ಪ್ರಕಟಣೆ.

VIAಕೋವಿಡ್ ಸೋಂಕಿಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಹೇಳಿದ್ದೇನು ಗೊತ್ತೇ?
SOURCEಕೋವಿಡ್ ಸೋಂಕಿಗೆ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಹೇಳಿದ್ದೇನು ಗೊತ್ತೇ?
Previous articleಇಂದಿನಿಂದ ಕೊಡಗು ಲಾಕ್ ಡೌನ್; ಬೀದಿಗಿಳಿದ ಪೊಲೀಸರು
Next articleರಂಜಾನ್ ವ್ಯಾಪಾರದ ಭರದಲ್ಲಿ ಸಾಮಾಜಿಕ ಅಂತರದ ಕಗ್ಗೊಲೆ!

LEAVE A REPLY

Please enter your comment!
Please enter your name here