Home Politics ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಹೇಳಿಕೆಗೆ ಸಿಟಿ ರವಿ ಪ್ರತ್ಯುತ್ತರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಹೇಳಿಕೆಗೆ ಸಿಟಿ ರವಿ ಪ್ರತ್ಯುತ್ತರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ ಹೇಳಿಕೆಗೆ ಪ್ರತ್ಯುತ್ತರ ನೀಡಿದ ಬಿಜೆಪಿ ಮುಖಂಡ ಸಿಟಿ ರವಿ

412
0
SHARE

ಚಿಕ್ಕಮಗಳೂರು: ಚಾಮರಾಜನಗರದಲ್ಲಿ ಆಕ್ಸಿಜನ್ ಇಲ್ಲದೇ ರೋಗಿಗಳ ಸಾವು ಪ್ರಕರಣ.ರಾಜ್ಯಪಾಲರ ಆಳ್ವಿಕೆ ಹೇರುವಂತೆ ಎಂಬ ಡಿ.ಕೆ ಶಿವಕುಮಾರ್ ಆಗ್ರಹ.ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಒತ್ತಾಯಕ್ಕೆ ಸಿ.ಟಿ ರವಿ ಪ್ರತಿಕ್ರಿಯೆ.ದುರಂತಕ್ಕೆ ಸರ್ಕಾರದ ನಿರ್ಲಕ್ಷ್ಯ ಕಾರಣ ಅನ್ನೋ ಆರೋಪ ಒಪ್ಪುತ್ತೇನೆ.ಆದ್ರೆ ಸರ್ಕಾರ ಏನೂ ಮಾಡಿಲ್ಲ ಅನ್ನೋದನ್ನ ಒಪ್ಪಕ್ಕೆ ಆಗಲ್ಲ.ಜಿಲ್ಲಾಧಿಕಾರಿಗಳು, ಡಿಹೆಚ್ಒಗೆ ಹೊಣೆಗಾರಿಕೆ ಇದೆ, ಶಾಸಕರಿಗೆ ಇಲ್ವಾ..?ಸಕ್ರಿಯವಾಗಿ ಇರೋರಿಗೆ ಆಕ್ಸಿಜನ್ ಕೊರತೆ ಆಗ್ತಿದೆ ಅನ್ನೋದು ಗೊತ್ತಾಗಲ್ವಾ..?ಗಮನಕ್ಕೆ ಬಂದಿದ್ರೆ ಚೀಪ್ ಸೆಕ್ರೆಟರಿಗೆ ಮಾತಾಡೋಕೆ ಆಗ್ತಾ ಇರ್ಲಿಲ್ವಾ.?ಏನಾದ್ರೂ ಆದ್ಮೇಲೆ ರಾಜಕರಣ ಮಾಡೋಣ ಅಂತಾ ಅನ್ಕೊಂಡಿದ್ರಾ..?ಇದು ಸಾಂಕ್ರಾಮಿಕ ರೋಗ, ಸಾಮೂಹಿಕ ಜವಾಬ್ದಾರಿ ಎಲ್ಲರಿಗೂ ಇದೆ.ಚಿಕ್ಕಮಗಳೂರಿನಲ್ಲಿ ಸಿ.ಟಿ ರವಿ ಪ್ರತಿಕ್ರಿಯೆ.

LEAVE A REPLY

Please enter your comment!
Please enter your name here