Home Home ಕೊರೋನಾ ಅಬ್ಬರದ ಕುರಿತು ಡಾ.ಕೆ.ಸುಧಾಕರ್ ಹೇಳಿದ್ದೇನು?

ಕೊರೋನಾ ಅಬ್ಬರದ ಕುರಿತು ಡಾ.ಕೆ.ಸುಧಾಕರ್ ಹೇಳಿದ್ದೇನು?

ಕೊರೋನಾ ಅಬ್ಬರದ ಕುರಿತು ಡಾ.ಕೆ.ಸುಧಾಕರ್ ಹೇಳಿದ್ದೇನು?

396
0
SHARE

ಚಿಕ್ಕಬಳ್ಳಾಪುರ:ಚಿಕ್ಕಬಳ್ಳಾಪುರದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿಕೆ.ಡಿಆರ್ ಡಿ ಒ ಕೊರೊನಾ ಗೆ ಹೊಸ ಔಷಧಿ ಕಂಡು ಹಿಡಿದಿದೆ.ಈಗಾಗಲೇ ಅಲ್ಲಿಗೆ ಭೇಟಿ ಕೊಟ್ಟಿದ್ದೇನೆ.. ಡಾ. ರೆಡ್ಡಿ ಲ್ಯಾಬೋರೇಟರಿ ಜೊತೆ ಒಡಂಬಡಿಕೆ ಆಗಿದೆ.ಇದನ್ನು ಕರ್ನಾಟಕ ಕ್ಕೆ ನಾವು ಪರಿಚಯಿಸಬೇಕು.ಬಹಳ ಗುಣಾತ್ಮಕವಾದ ಔಷಧ ಇದಾಗಿದೆ.ಸಂಸ್ಥೆಗೆ ಭೇಟಿ ಕೊಟ್ಟಾಗ ಆಕ್ಸಿಜನ್ ಜನರೇಟರ್ಸ್ ಕೂಡ ಅವರು ತಯಾರು ಮಾಡಿದ್ದಾರೆ.ಇಂದು ರಾತ್ರಿನೇ ಬೆಂಗಳೂರಿನ ಸಿವಿ ರಾಮನ್ ನಗರದ ಸರ್ಕಾರಿ ಆಸ್ಪತ್ರೆಗೆ ಡೆಲಿವರಿ ಕೊಡ್ತಾರೆ.ಬಹುಷಃ ನಾಳೆ ಅದಕ್ಕೆ ಚಾಲನೆ ನೀಡಲಿದ್ದೇವೆ.ಈ ಜನರೇಟರ್ ನೈಸರ್ಗಿಕ ಗಾಳಿಯಿಂದ ಆಕ್ಸಿಜನ್ ತಯಾರಿ ಮಾಡಿಕೊಡುವ ಜನರೇಟರ್ ಇದಾಗಿದೆ.ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಭವನದಲ್ಲಿ ಆರೋಗ್ಯ ಸಚಿವ ಡಾ ಕೆ ಸುಧಾಕರ್ ಹೇಳಿಕೆ

LEAVE A REPLY

Please enter your comment!
Please enter your name here