Home Cinema ಸರ್ಕಾರದಿಂದ ಚಲನಚಿತ್ರ ಮಂಡಳಿಗೆ ಬಹುದೊಡ್ಡ ಅನ್ಯಾಯವಾಗಿದೆ: ದುನಿಯಾ ವಿಜಯ್ ಆರೋಪ

ಸರ್ಕಾರದಿಂದ ಚಲನಚಿತ್ರ ಮಂಡಳಿಗೆ ಬಹುದೊಡ್ಡ ಅನ್ಯಾಯವಾಗಿದೆ: ದುನಿಯಾ ವಿಜಯ್ ಆರೋಪ

339
0
SHARE

ದಾವಣಗೆರೆ:ಶೇ. 50 ಥೇಟರ್ ನೀತಿಗೆ ನಟ ದುನಿಯಾ ವಿಜಿ ಅಸಮಧಾನ.ಎಲ್ಲೂ ಇಲ್ಲದ ನಿಯಮಗಳು ಸಿನಿಮಾ ಥೇಟರ್‌ಗೆ ಏಕೆ.ಸರ್ಕಾರವನ್ನು ಪ್ರಶ್ನಿಸಿದ ದುನಿಯಾ ವಿಜಿ.ಹರಿಹರದ ಬೆಳ್ಳೂಡಿ ಕಾಗಿನೆಲೆ ಶಾಖಾ ಮಠದಲ್ಲಿ ಹೇಳಿಕೆ.ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಬೆಳ್ಳೂಡಿ ಮಠ.ರಾಜಕೀಯ ಸಮಾವೇಶಗಳಲ್ಲಿ ಸಾವಿರಾರು ಜನ ಸೇರ್ತಾರೆ.ಅದಕ್ಕೆ ಯಾವುದೇ ನಿರ್ಬಂಧ ಇಲ್ಲ.ಆದ್ರೆ, ಸಿನಿಮಾ ಥೇಟರ್ ಗೆ ಮಾತ್ರ ಯಾಕೆ ನಿರ್ಬಂಧ ವಿಧಿಸ್ತಾರೆ.ಪುನಿತ್ ರಾಜಕುಮಾರ್ ಒಂದೊಳ್ಳೆ ಸಿನಿಮಾ ಬಿಡುಗಡೆ ಮಾಡಿದ್ದಾರೆ.ಎರಡು ದಿನ ಮೊದಲು ಹೇಳಿದ್ದರೆ. ಬಿಗ್ ಬಜೆಟ್ ಸಿನಿಮಾ ರಿಲೀಸ್ ಮಾಡುತ್ತಿರಲಿಲ್ಲ.ದಯವಿಟ್ಟು ಟಫ್ ರೂಲ್ಸ್‌ಗಳನ್ನು ಸಡಿಲಿಸಿ.ಸರ್ಕಾರಕ್ಕೆ ಮನವಿ ಮಾಡಿದ ನಟ ದುನಿಯಾ ವಿಜಿ.

LEAVE A REPLY

Please enter your comment!
Please enter your name here