Home District ಬೆಂಕಿ ಅವಘಡ: ಮನೆ ಸಂಪೂರ್ಣವಾಗಿ ಭಸ್ಮ

ಬೆಂಕಿ ಅವಘಡ: ಮನೆ ಸಂಪೂರ್ಣವಾಗಿ ಭಸ್ಮ

ಚಿತ್ರದುರ್ಗ: ಬೆಂಕಿ ಅವಘಡಕ್ಕೆ ಮನೆಯೊಂದು ಭಸ್ಮ.

687
0

ಚಿತ್ರದುರ್ಗ: ಬೆಂಕಿ ಅವಘಡಕ್ಕೆ ಮನೆಯೊಂದು ಭಸ್ಮ.ಜೋಡಿ ತುಂಬಿನ ಕೆರೆ ಗ್ರಾಮದಲ್ಲಿ ಘಟನೆ.ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಜೋಡಿ ತುಂಬಿನಕೆರೆ ಗ್ರಾಮ. ಮಡಿವಾಳ ರಾಮಪ್ಪ ಎಂಬುವರಿಗೆ ಸೇರಿದ ಮನೆ. ಮನೆಯಲ್ಲಿದ್ದ ಸುಮಾರು 5 ಲಕ್ಷ ಬೆಲೆ ಬಾಳುವ ಗೃಹಪಯೋಗಿ ವಸ್ತುಗಳು ಹಾಗೂ ಬಟ್ಟೆ ಮತ್ತು ಒಡವೆಗಳು ಬೆಂಕಿ ಆಹುತಿ. ಹೆಚ್ಚಿನ ಅನಾಹುತವಾಗುವ ಮೊದಲೇ ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ಸಿಬ್ಬಂದಿ.ಬೆಂಕಿ ನಂದಿಸಿ ಯಾವುದೇ ಜೀವ ಹಾನಿಯಾಗದಂತೆ ನೋಡಿಕೊಂಡ ಸಿಬ್ಬಂದಿ. ಸ್ಥಳ ಕ್ಕೆ ಗ್ರಾಮ ಲೆಕ್ಕಾಧಿಕಾರಿ ಉಷಾ ಭೇಟಿ ಪರಿಶೀಲನೆ.

Previous articleಮೂರು ಕ್ಷೇತ್ರದಲ್ಲಿ ಗೆಲುವು ನಮ್ಮದೆ; ಡಿಸಿಎಮ್ ಸವದಿ
Next articleಮುಂದಿನ ಚುನಾವಣೆಯಲ್ಲಿ ಡಿಕೆಶಿ ವಿರುದ್ಧ ಸ್ಪರ್ಧಿಸಿ ನನ್ನದೇ ಗೆಲುವು; ಡಿಕೆಶಿಗೆ ನೇರ ಸವಾಲನ್ನು ಹಾಕಿದ ಜಾರಕಿಹೊಳಿ

LEAVE A REPLY

Please enter your comment!
Please enter your name here