Home District ಬೆಲೆ ಕುಸಿತ ಹಿನ್ನೆಲೆ; ಟನ್ ಗಟ್ಟಲೆ ಹೂಗಳನ್ನು ಬೀದಿಗೆ ಸುರಿದ ರೈತರು!

ಬೆಲೆ ಕುಸಿತ ಹಿನ್ನೆಲೆ; ಟನ್ ಗಟ್ಟಲೆ ಹೂಗಳನ್ನು ಬೀದಿಗೆ ಸುರಿದ ರೈತರು!

ಬೆಲೆ ಕುಸಿತ ಹಿನ್ನೆಲೆ; ಟನ್ ಗಟ್ಟಲೆ ಹೂಗಳನ್ನು ಬೀದಿಗೆ ಸುರಿದ ರೈತರು!

561
0

ಚಿಕ್ಕಬಳ್ಳಾಪುರ: : ಬೆಲೆ ಕುಸಿತ ಹಿನ್ನೆಲೆ ಟನ್ ಗಟ್ಟಲೆ ತರಹೇವಾರಿ ಹೂಗಳನ್ನು ಬೀದಿಗೆ ಸುರಿಯುತ್ತಿರುವ ರೈತರು.

ಮಾರುಕಟ್ಟೆಯಲ್ಲಿ ಹೂವಿಗೆ ಬೆಲೆ ಕುಸಿತ ಹಿನ್ನೆಲೆ ರೈತರು ಲೋಡುಗಟ್ಟಲೆ ತರಹೇವಾರಿ ಹೂಗಳನ್ನು ತಿಪ್ಪೆಗೆ ಸುರಿಯುತ್ತಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ..ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಗುಲಾಬಿ. ಕಾಕಡಾ. ಸುಗಂದ್ರ. ಸೇರಿದಂತೆ ವಿವಿಧ ಹೂಗಳನ್ನು ಮಾರಾಟ ಮಾಡಲಾಗದೆ ಟ್ರಾಕ್ಟರ್ ಟೆಂಪೋ ಗಳಲ್ಲಿ ತಂದು ನಿರ್ಜನ ಪ್ರದೇಶ ಹಾಗೂ ತಿಪ್ಪೆಗಳಲ್ಲಿ ಸುರಿದು ಹೋಗುತ್ತಿರುವ ದೃಶ್ಯ ಕಂಡುಬಂತು… ಜನತಾ ಕರ್ಫ್ಯೂ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಹೂ ಕೊಳ್ಳಲು ಯಾರೂ ಬರುತ್ತಿಲ್ಲವಂತೆ ಹೀಗಾಗಿ ಮಾರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಇಲ್ಲದೆ ಬೆಲೆ ಕುಸಿತ ಕಂಡಿದೆ.. ಇದರಿಂದ ಬೇಸತ್ತು ತಾವೇ ಬೆಳೆದ ಹೂವನ್ನು ರೈತರು ಬೀದಿಗೆ ಸುರಿಯುವಂತಾಗಿದೆ.
ಇತ್ತ ಚಿಕ್ಕಬಳ್ಳಾಪುರ ಜಿಲ್ಲೆಯ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾತ್ರ ತನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ವರ್ತಿಸುತ್ತಿರೋದು ಸರ್ಕಾರದ ಬೇಜವಾಬ್ದಾರಿಗೆ ಹಿಡಿದ ಕನ್ನಡಿಯಂತಾಗಿರೋದು ದುರದೃಷ್ಟಕರ ಎನ್ನುತ್ತಿದ್ದಾರೆ ಜಿಲ್ಲೆಯ ರೈತರು.

VIAಬೆಲೆ ಕುಸಿತ ಹಿನ್ನೆಲೆ; ಟನ್ ಗಟ್ಟಲೆ ಹೂಗಳನ್ನು ಬೀದಿಗೆ ಸುರಿದ ರೈತರು!
SOURCEಬೆಲೆ ಕುಸಿತ ಹಿನ್ನೆಲೆ; ಟನ್ ಗಟ್ಟಲೆ ಹೂಗಳನ್ನು ಬೀದಿಗೆ ಸುರಿದ ರೈತರು!
Previous articleತೇಜಸ್ವಿ ಸೂರ್ಯಗೆ ಸಂವಿಧಾನದ ಅರಿವೇ ಇಲ್ಲ; ಕಿಡಿಕಾರಿದ ಡಿಕೆ ಶಿವಕುಮಾರ್
Next articleಆಸ್ಪತ್ರೆಯ ಹೊರಗೆ ಬಿದ್ದಿದೆ ರಾಶಿ ರಾಶಿ ಕೋವಿಡ್ ತ್ಯಾಜ್ಯ!

LEAVE A REPLY

Please enter your comment!
Please enter your name here