Home Crime ಪ್ಲೈ ಓವರ್ ನಿಂದ ಟ್ರಕ್ ಬಿದ್ದು ಭಾರಿ ಅನಾಹುತ; ಸ್ಥಳದಲ್ಲಿ ಮೂವರ ದುರ್ಮರಣ

ಪ್ಲೈ ಓವರ್ ನಿಂದ ಟ್ರಕ್ ಬಿದ್ದು ಭಾರಿ ಅನಾಹುತ; ಸ್ಥಳದಲ್ಲಿ ಮೂವರ ದುರ್ಮರಣ

528
0
SHARE

ಉತ್ತರ ಪ್ರದೇಶ: ಆಗ್ರಾ ಬೈಪಾಸ್ ಫ್ಲೈ ಓವರ್‌ನಿಂದ ಟ್ರಕ್ ಬಿದ್ದು ಚಾಲಕ ಹಾಗೂ ಇಬ್ಬರು ಸಹಾಯಕರು ಸಾವನ್ನಪ್ಪಿದ್ದಾರೆ. ಎತ್ತರದಿಂದ ಕೆಳಗೆ ಬಿದ್ದ ರಭಸಕ್ಕೆ ಇಂಧನ ಟ್ಯಾಂಕ್​ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದೆ.

ಅಪಘಾತದಲ್ಲಿ ಮೂವರು ಸಜೀವ ದಹನವಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಮೃತರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

 

LEAVE A REPLY

Please enter your comment!
Please enter your name here