Home District ಬೆಳ್ಳಂಬೆಳಿಗ್ಗೆ ರಸ್ತೆ ಅಪಘಾತ: ಮಾನವೀಯತೆ ಮೆರೆದ ಮಾಲೂರು ಶಾಸಕ ಕೆ.ವೈ.ನಂಜೇಗೌಡ

ಬೆಳ್ಳಂಬೆಳಿಗ್ಗೆ ರಸ್ತೆ ಅಪಘಾತ: ಮಾನವೀಯತೆ ಮೆರೆದ ಮಾಲೂರು ಶಾಸಕ ಕೆ.ವೈ.ನಂಜೇಗೌಡ

ಕೋಲಾರ: ಮಾನವೀಯತೆ ಮೆರೆದ ಮಾಲೂರು ಶಾಸಕ ಕೆ.ವೈ.ನಂಜೇಗೌಡ,ಬೆಳ್ಳಂಬೆಳಿಗ್ಗೆ ಅಪಘಾತಕ್ಕೆ ಒಳಗಾಗಿದ್ದವರ ನೆರವಿಗೆ ದಾವಿಸಿದ್ದ ಶಾಸಕ,ರಾಜೇನಹಳ್ಳಿ ಕ್ರಾಸ್ ಬಳಿ ಬಸ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿತ್ತು,ಈ ವೇಳೆ ತಮ್ಮ ಕಾರ್ ನಲ್ಲೇ ಅಪಘಾತಕ್ಕೆ ಒಳಗಾದ ವ್ತಕ್ತಿಯನ್ನು ಆಸ್ಪತ್ರೆಗೆ ಕಳಿಸಿದ್ದಾರೆ,ಕೋಲಾರ ಜಿಲ್ಲೆ ಮಾಲೂರು-ಮಾಸ್ತಿ ರಸ್ತೆಯ ರಾಜೇನಹಳ್ಳಿ ಕ್ರಾಸ್ ಬಳಿ ಘಟನೆ,ಅಪಘಾತ ಸಂಭವಿಸಿದ ಸ್ಥಳದಲ್ಲೇ ಅಧಿಕಾರಿಗಳಿಗೆ ಕರೆ ಮಾಡಿ ರಸ್ತೆ ಸರಿಪಡಿಸುವಂತೆ ತರಾಟೆ,

304
0
VIAಬೆಳ್ಳಂಬೆಳಿಗ್ಗೆ ಅಪಘಾತ: ಮಾನವೀಯತೆ ಮೆರೆದ ಮಾಲೂರು ಶಾಸಕ ಕೆ.ವೈ.ನಂಜೇಗೌಡ
SOURCEಬೆಳ್ಳಂಬೆಳಿಗ್ಗೆ ಅಪಘಾತ: ಮಾನವೀಯತೆ ಮೆರೆದ ಮಾಲೂರು ಶಾಸಕ ಕೆ.ವೈ.ನಂಜೇಗೌಡ
Previous articleರಕ್ತಚಂದನ ಅಕ್ರಮವಾಗಿ ಸಾಗಾಟ: ಪೊಲೀಸರ ಕಾರ್ಯಾಚರಣೆಯಲ್ಲಿ ಬಯಲಾಯ್ತು ಕಳ್ಳರ ಕೈಚಳಕ
Next articleಸರ್ಕಾರವನ್ನೆ ಬೀಳಿಸಿದ್ದಿನಿ ಇದ್ಯಾವ ಲೆಕ್ಕ ಎನ್ನೋ ಜಾರಕೀಹೊಳಿ ಹೇಳಿಕೆಗೆ ಶೆಟ್ಟರ್ ಕೊಟ್ಟ ಪ್ರತಿಕ್ರೀಯೆ ಏನು?

LEAVE A REPLY

Please enter your comment!
Please enter your name here