Home Home ಆಕಸ್ಮಿಕವಾಗಿ ಸಾವನ್ನಪ್ಪಿರುವ ಗಜರಾಜ!

ಆಕಸ್ಮಿಕವಾಗಿ ಸಾವನ್ನಪ್ಪಿರುವ ಗಜರಾಜ!

Gajaraja, who died by accident | ಆಕಸ್ಮಿಕವಾಗಿ ಸಾವನ್ನಪ್ಪಿರುವ ಗಜರಾಜ!

241
0

ಚಾಮರಾಜನಗರ: ಕಾಡಾನೆಯೊಂದು ಆಕಸ್ಮಿಕವಾಗಿ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ಪಟ್ಟಣದ ಹೂರ ವಲಯದ ಒಂಟಮಾಲಪುರದ ಬಳಿ ನೆಡೆದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಲೆಮಹದೇಶ್ವರ ವನ್ಯಜೀವಿವಲಯದ ಹನೂರು ಬಫರ್ ವಲಯ ವ್ಯಾಪ್ತಿಗೆ ಸೇರಿದ ಒಂಟಮಾಲಪುರ ಕೆರೆಯ ಬಳಿ ಒಂಟಿ ಸಲಗ ಸಾವನಪ್ಪಿರುವ ಘಟನೆ ಕಂಡು ಬಂದಿದ್ದು ಸ್ಥಳೀಯ ಕೆಲ ರೈತರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇಲೆ ವಲಯ ಅರಣ್ಯಾಧಿಕಾರಿ ಶ್ರೀಧರ್ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು .ಅಲ್ಲದೆ ಪಶು ವೈದ್ಯಾಧಿಕಾರಿ ಸಿದ್ದರಾಜು ಆಗಮಿಸಿ ಮರಣೊತ್ತರ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾಡಾನೆಯು ಯಾವಾಗ ಸತ್ತಿದೆ ಯಾವ ಕಾರಣದಿಂದ ಸತ್ತಿದೆ ಎಂಬ ನಿಖರವಾದ ಮಾಹಿತಿ ಇನ್ನೂ ಸಹ ಲಭಿಸಿಲ್ಲ.

VIAGajaraja, who died by accident | ಆಕಸ್ಮಿಕವಾಗಿ ಸಾವನ್ನಪ್ಪಿರುವ ಗಜರಾಜ!
SOURCEGajaraja, who died by accident | ಆಕಸ್ಮಿಕವಾಗಿ ಸಾವನ್ನಪ್ಪಿರುವ ಗಜರಾಜ!
Previous articleಬೆಂಗಳೂರಿನ ಉದ್ಯಮಿ ಗೆಸ್ಟ್ ಹೌಸ್ ನಲ್ಲಿ ಹೈ-ವೋಲ್ಟೇಜ್ ಮೀಟಿಂಗ್; ಇಬ್ಬರು ಸಚಿವರ ಗುಪ್-ಧುಕ್ ಭೇಟಿ
Next articleಸಕ್ಕರೆನಾಡು ಮಂಡ್ಯ ಜಿಲ್ಲಾಧಿಕಾರಿ ಡಾ.ಅಶ್ವಥಿ ಹೇಳಿದ್ದೇನು ಗೊತ್ತೇ?!

LEAVE A REPLY

Please enter your comment!
Please enter your name here