Home District ಸ್ವತಃ ತೆರಳಿ ಕ್ರಿಮಿನಾಷಕ ಔಷಧಿಗಳನ್ನು ಚರಂಡಿಗೆ ಸಿಂಪಡಿಸಿದ ತಾಲೂಕು ಪಂಚಾಯ್ತಿ ಇಓ!

ಸ್ವತಃ ತೆರಳಿ ಕ್ರಿಮಿನಾಷಕ ಔಷಧಿಗಳನ್ನು ಚರಂಡಿಗೆ ಸಿಂಪಡಿಸಿದ ತಾಲೂಕು ಪಂಚಾಯ್ತಿ ಇಓ!

570
0

ತುಮಕೂರು ಬ್ರೇಕಿಂಗ್: ಗ್ರಾಮಕ್ಕೆ ತೆರಳಿ ಖುದ್ದು ಸ್ಯಾನಿಟೈಸ್ ಮಾಡಿದ ತಾಲೂಕು ಪಂಚಾಯ್ತಿ ಇಓ.ತುಮಕೂರು ಜಿಲ್ಲೆ ಶಿರಾ ತಾಲೂಕು ಪಂಚಾಯ್ತಿ ಇಓ ಲಕ್ಷ್ಮಣ್‌ರಿಂದ ಸ್ವಚ್ಛತಾ ಕಾರ್ಯ.ಶಿರಾ ತಾಲೂಕಿನ ತೊಗರಗುಂಟೆ ಗ್ರಾಮದಲ್ಲಿ ಸ್ಯಾನಿಟೈಸರ್ ಸಿಂಪಡಣೆ‌.ಕೆಲ ಕ್ರಿಮಿನಾಷಕ ಔಷಧಿಗಳನ್ನ ಚರಂಡಿಗೆ ಸಿಂಪಡಿಸಿದ ಲಕ್ಷ್ಮಣ್.ಅಧಿಕಾರಿಯ ಈ ಕಾರ್ಯಕ್ಕೆ ಜನರಿಂದ ಮೆಚ್ಚುಗೆ.

Previous articleಆಕ್ಸಿಜನ್ ಪೂರೈಕೆಯಾಗದೆ ರೋಗಿಗಳ ಸಾವು; ಮೃತರ ಸಂಬಂಧಿಗಳ ತೀವ್ರ ಆಕ್ರೋಶ
Next articleಗ್ರಾಮಪಂಚಾಯತ್ ನ ಯುವ ಅಧ್ಯಕ್ಷ ಕೊರೋನಾಗೆ ಬಲಿ!

LEAVE A REPLY

Please enter your comment!
Please enter your name here