Home Latest ಜನರನ್ನು ಚದುರಿಸಲು ಸ್ವತಃ ರಸ್ತೆಗಿಳಿದ ‘ಗ್ರಾಮಪಂಚಾಯತ್ ಅಧ್ಯಕ್ಷೆ!

ಜನರನ್ನು ಚದುರಿಸಲು ಸ್ವತಃ ರಸ್ತೆಗಿಳಿದ ‘ಗ್ರಾಮಪಂಚಾಯತ್ ಅಧ್ಯಕ್ಷೆ!

ಜನರನ್ನು ಚದುರಿಸಲು ಸ್ವತಃ ರಸ್ತೆಗಿಳಿದ ಗ್ರಾಮಪಂಚಾಯತ್ ಅಧ್ಯಕ್ಷೆ!

644
0

ಕೊಡಗು ಬ್ರೇಕಿಂಗ್: ಅಗತ್ಯ ವಸ್ತುಗಳ‌‌ ಖರೀದಿಗೆ ಮುಗಿಬಿದ್ದ ಜನತೆ.ಜನರನ್ನ ನಿಯಂತ್ರಿಸಲು ಫೀಲ್ಡಗಿಳಿದ ಗ್ರಾ.ಪಂ ಅಧ್ಯಕ್ಷೆ.ಲಾಠಿ ಹಿಡಿದ ಜನರನ್ನ ನಿಯಂತ್ರಿಸಿದ ಗ್ರಾ.ಪಂ ಅಧ್ಯಕ್ಷೆ ರೀನ.ಸಿದ್ದಾಪುರ ಗ್ರಾ.ಪಂ‌ ಅಧ್ಯಕ್ಷೆಯಾಗಿರುವ ರೀನ.ಕೊಡಗು ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರಾದಲ್ಲಿ ಘಟನೆ.ಅಧ್ಯಕ್ಷೆಗೆ ಸಾಥ್ ನೀಡಿದ ಸಿದ್ದಾಪುರ ಪೊಲೀಸರು.ಕರೋನಾ‌ ಸೋಂಕು ಹೆಚ್ಚಾಗುತ್ತಿದ್ದರು ಎಚ್ಚೆತ್ತುಕೊಳ್ಳದ ಈ ಭಾಗದ ಜನತೆ.

VIAಜನರನ್ನು ಚದುರಿಸಲು ಸ್ವತಃ ರಸ್ತೆಗಿಳಿದ ಗ್ರಾಮಪಂಚಾಯತ್ ಅಧ್ಯಕ್ಷೆ!
SOURCEಜನರನ್ನು ಚದುರಿಸಲು ಸ್ವತಃ ರಸ್ತೆಗಿಳಿದ ಗ್ರಾಮಪಂಚಾಯತ್ ಅಧ್ಯಕ್ಷೆ!
Previous articleಗ್ರಾಮಪಂಚಾಯತ್ ನ ಯುವ ಅಧ್ಯಕ್ಷ ಕೊರೋನಾಗೆ ಬಲಿ!
Next articleಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ಸಿವಿಲ್ ಇಂಜಿನೀಯರ್ ದುರ್ಮರಣ

LEAVE A REPLY

Please enter your comment!
Please enter your name here