Home District ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ; ಗುಡುಗು ಸಹಿತ ಧಾರಾಕಾರ ಮಳೆ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ವರುಣನ ಆರ್ಭಟ; ಗುಡುಗು ಸಹಿತ ಧಾರಾಕಾರ ಮಳೆ

719
0

ಚಿಕ್ಕಮಗಳೂರು : ಕಾಫಿನಾಡ ಮಲೆನಾಡು ಭಾಗದಲ್ಲಿ ಭಾರೀ ಮಳೆ.ಕಳಸ ಸುತ್ತಮುತ್ತ ಗುಡುಗು ಸಹಿತ ಧಾರಾಕಾರ ಮಳೆ.3 ಗಂಟೆಯ ನಂತರ ವರುಣನ ಅಬ್ಬರ.ಕಳಸ, ಹೊರನಾಡು, ಹಳ್ಳುವಳ್ಳಿ ಹಿರೇಬೈಲು ಸುತ್ತಮುತ್ತ ಭಾರೀ ಮಳೆ.ಬೆಳಗ್ಗೆಯಿಂದಲೂ ಮೋಡಕವಿದ ವಾತವರಣವಿತ್ತು.ಬಿಸಿಲಿನಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದ ವರುಣದೇವ.ಒಂದು ಗಂಟೆಯಿಂದ ಸುರಿಯುತ್ತಿರುವ ಮಳೆ.

Previous articleಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ; ಕೆರೆಯ ನೀರಿನಲ್ಲಿ ವಿಷ ಬೆರೆಸಿ ವನ್ಯ ಜೀವಿಗಳ ಬೇಟೆ
Next articleಜಾತಿ, ಮತ, ಭಾಷೆ ಮುಂತಾದ ಯಾವುದೇ ಭೇಧಗಳಿಲ್ಲದಿರುವುದೇ ನಮ್ಮ ಕಾಂಗ್ರೆಸ್ ಪಕ್ಷದ ತತ್ವ: ಡಿ.ಕೆ ಶಿವಕುಮಾರ್ ಸ್ಪಷ್ಟನೆ

LEAVE A REPLY

Please enter your comment!
Please enter your name here