ಬಯಲುಸೀಮೆಗೆ ಮಳೆರಾಯನ “Entry” ; ತಂಪೆರೆದ ವರುಣ!

Heavy rain in Gulbarga | ಬಯಲುಸೀಮೆಗೆ Entry ಕೊಟ್ಟ ಮಳೆರಾಯ; ತಂಪೆರೆದ ವರುಣ!

626
0

ಕಲಬುರಗಿ ಬ್ರೇಕಿಂಗ್: ಕಲಬುರಗಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಧಾರಕಾರ ಮಳೆ.ಕಲಬುರಗಿ ನಗರದಲ್ಲಿ ಕಳೆದೊಂದು ಗಂಟೆಯಿಂದ ಸುರಿಯುತ್ತಿರುವ ಮಳೆ.ಗುಡುಗು ಮಿಂಚು ಸಹಿತ ಜಿಲ್ಲೆಯಾದ್ಯಂತ ಭಾರಿ ಮಳೆ .ವಿವಿಧೆಡೆ ತಗ್ಗು ಪ್ರದೇಶಗಳು ಜಲಾವೃತ ಸಾಧ್ಯತೆ.ಕಲಬುರ್ಗಿಯ ವಾಡಿ ಪಟ್ಟಣದ ಹನುಮಾನ ನಗರ ಬಡಾವಣೆ ಸಿಡಿಲು ಬಿದ್ದು ತೆಂಗಿನ ಮರಕ್ಕೆ ಬೆಂಕಿ. ನಸೀಮಾ ನಬಿಲಾಲ ಎಂಬುವವರ ಮನೆಯ ತೆಂಗಿನ ಮರ.ಚಂಡ ಮಾರುತದ ಎಫೆಕ್ಟ್‌ನಿಂದ ಸುರಿಯುತ್ತಿರುವ ಮಳೆ.

VIAHeavy rain in Gulbarga | ಬಯಲುಸೀಮೆಗೆ Entry ಕೊಟ್ಟ ಮಳೆರಾಯ; ತಂಪೆರೆದ ವರುಣ!
SOURCEHeavy rain in Gulbarga | ಬಯಲುಸೀಮೆಗೆ Entry ಕೊಟ್ಟ ಮಳೆರಾಯ; ತಂಪೆರೆದ ವರುಣ!
Previous articleಮನೆಯಿಂದ ಹೊರಬರುವವರಿಗೆ ಕೆ.ಎಸ್.ಈಶ್ವರಪ್ಪ ಹೇಳಿದ್ದೇನು ಗೊತ್ತೇ?!
Next articleಜೂಜಿನ ಆಟದ ಕೇಂದ್ರವಾಗಿ ಬದಲಾದ Covid Care Center!

LEAVE A REPLY

Please enter your comment!
Please enter your name here