Home District ಕೊಡಗು ಜಿಲ್ಲೆಯ ಹಲವೆಡೆ ವರ್ಷಧಾರೆ; ವರುಣನ ಆರ್ಭಟಕ್ಕೆ ಜನಜೀವನ ತತ್ತರ

ಕೊಡಗು ಜಿಲ್ಲೆಯ ಹಲವೆಡೆ ವರ್ಷಧಾರೆ; ವರುಣನ ಆರ್ಭಟಕ್ಕೆ ಜನಜೀವನ ತತ್ತರ

434
0

ಕೊಡಗು ಬ್ರೇಕಿಂಗ್; ಕೊಡಗು ಜಿಲ್ಲೆ ಹಲವೆಡೆ ವರ್ಷಧಾರೆ.ಗಾಳಿ ಮಳೆಗೆ ಮನೆ ಮಲೆ ಬಿದ್ದ ತೆಂಗಿನ ಮರ.ಕೊಡಗು ಜಿಲ್ಲೆ ಕಟ್ಟೆಮಾಡು ಗ್ರಾಮದಲ್ಲಿ ಘಟನೆ.ಬಿ. ನಂದ ಎಂಬವರ ಮನೆ ಮೇಲೆ ಬಿದ್ದ ತೆಂಗಿನ ಮರ.ಮರ ಬಿದ್ದ ರಭಸಕ್ಕೆ ಮನೆಯ ಛಾವಣಿ, ಹೆಂಚು ಹಾನಿ.ಅಪಾಯದಿಂದ ಪಾರಾದ ಮನೆಯವರು.ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಕಟ್ಟೆಮಾಡು.

Previous articleಕೆಲಸಕ್ಕೆ ಹೊರಟವರು ಸೇರಿದ್ದು ಮಸಣಕ್ಕೆ; ಅದು ಹೇಗೆ ಗೊತ್ತೇ?
Next articleಕೊರೋನಾ ಹೇಳಿಕೆ ಕುರಿತು ಸಿದ್ದರಾಮಯ್ಯ ಮತ್ತು ಡಿಕೆಶಿಗೆ ಶ್ರೀರಾಮುಲು ನೇರವಾಗಿ ಕೇಳಿದ್ದೇನು?

LEAVE A REPLY

Please enter your comment!
Please enter your name here