Home District ಮರಾಠಿ ಮತಗಳ ಬೇಟೆಗಿಳಿದ ಸತೀಶ್ ಜಾರಕಿಹೊಳಿ‌; ಪ್ರಚಾರ ಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ

ಮರಾಠಿ ಮತಗಳ ಬೇಟೆಗಿಳಿದ ಸತೀಶ್ ಜಾರಕಿಹೊಳಿ‌; ಪ್ರಚಾರ ಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ

638
0

ಬೆಳಗಾವಿ ಬ್ರೇಕಿಂಗ್:ಬೆಳಗಾವಿ ಲೋಕಸಭೆ ಉಪ ಚುನಾವಣೆ ಹಿನ್ನೆಲೆ.ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ‌ ಯಿಂದ ಚುನಾವಣಾ ಪ್ರಚಾರ.ಬೆಳಗಾವಿ ತಾಲೂಕಿನ ಯಳ್ಳೂರು ಗ್ರಾಮದಲ್ಲಿ ಪ್ರಚಾರ.ಮರಾಠಿ ಮತಗಳ ಬೇಟೆಗಿಳಿದ ಸತೀಶ್ ಜಾರಕಿಹೊಳಿ‌.ಸತೀಶ್ ಜಾರಕಿಹೊಳಿ‌ಗೆ ಸ್ಥಳೀಯ ನಾಯಕರು ಸಾಥ್.ಪ್ರಚಾರ ಸಭೆಯಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ.ಕೇಂದ್ರ ಸರ್ಕಾರದ ಬೆಲೆ ಏರಿಕೆ ಬಗ್ಗೆ ಅಸಮಾಧಾನ.ಬಿಜೆಪಿ ಸರ್ಕಾರಕ್ಕೆ ಪಾಠ ಕಲಿಸಲು ಕಾಂಗ್ರೆಸ್ ಗೆ ಮತ ನೀಡುವಂತೆ ಸತೀಶ್ ಜಾರಕಿಹೊಳಿ‌ ಮನವಿ.

Previous articleಪೊಲೀಸರ ಕಾರ್ಯಾಚರಣೆ; ಅಕ್ರಮ ಸ್ಫೋಟಕ ಸಾಮಗ್ರಿಗಳ ವಶ
Next articleರಮೇಶ್ ಜಾರಕಿಹೊಳಿ ಪ್ರಕರಣಕ್ಕೆ ಸಿಕ್ಕಿತು ಮತ್ತೊಂದು ಮೆಗಾ ಟ್ವಿಸ್ಟ್!

LEAVE A REPLY

Please enter your comment!
Please enter your name here