Home District ನಾನೇ ಗೆಲ್ಲುತ್ತೆನೆ ಎಂಬ ವಿಶ್ವಾಸ ನನಗಿದೆ; ಸತೀಶ್ ಜಾರಕೀಹೊಳಿ

ನಾನೇ ಗೆಲ್ಲುತ್ತೆನೆ ಎಂಬ ವಿಶ್ವಾಸ ನನಗಿದೆ; ಸತೀಶ್ ಜಾರಕೀಹೊಳಿ

313
0
SHARE

ಬೆಳಗಾವಿ ಬ್ರೇಕಿಂಗ್:ಗೋಕಾಕನ ಜೆ ಎಲ್ ಬಿ ಸಿ ಹಿಂದಿರುವ ಸರ್ಕಾರಿ ಶಾಲೆಯಲ್ಲಿ ಸತೀಶ್ ಜಾರಕಿಹೊಳಿ ಮತದಾನ,ಮತಗಟ್ಟೆ ಸಂಖ್ಯೆ ೧೬೨ ಎ ನಲ್ಲಿ ಬಂದು ಸತೀಶ್ ಜಾರಕಿಹೊಳಿ ಮತದಾನ,ಮತದಾನದ ಬಳಿಕ ಮಾಧ್ಯಮಗಳಿಗೆ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಹೇಳಿಕೆ,ಕ್ಷೇತ್ರದಾದ್ಯಂತ ಕಾಂಗ್ರೇಸ್ ಪರವಾಗಿ ಮತದಾನ ಆಗಿದೆ ಎನ್ನುವ ವಿಶ್ವಾಸವಿದೆ,ಮತದಾನ ಕಡಿಮೆ ಆಗಿದ್ದು ಕಾಂಗ್ರೇಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ,ನಾನು ಗೆಲ್ಲುತ್ತೆನೆ ಎಂಬ ವಿಶ್ವಾಸ ಇದೆ ,ಕಳೆದ ೨೫ ವರ್ಷಗಳಿಂದ ಮಾಡಿದ ಸಮಾಜಮುಖಿ ಕೆಲಸಗಳು ಕೈ ಹಿಡಿಯಲಿವೆ,ಲಖನ್ ಜಾರಕಿಹೊಳಿ ಈಗ ಅಧಿಕೃತವಾಗಿ ಬಿಜೆಪಿ ಪರವಾಗಿ ಮಾಡುತ್ತಿದ್ದಾರೆ,ಅದರಿಂದ ನಮಗೆ ಯಾವುದೇ ತೊಂದರೆ ಇಲ್ಲ,ಸರ್ಕಾರ ಕರೋನವನ್ನ ಗಂಭೀರವಾಗಿ ಪರಿಗಣಿಸಬೇಕು,ಲಾಕ್ ಡೌನ್ ಮಾಡುವುದಾದರೆ ೧೦ ಸಾವಿರ ರೂಪಾಯಿ ನೀಡಿ ಆ ಮೇಲೆ ನಿರ್ಧಾರ ಮಾಡಿಕೊಳ್ಳಲಿ,ಬಡವರ ಖಾತೆಗೆ ೧೦ ಸಾವಿರ ಹಣ ಹಾಕಿ ಆಮೇಲೆ ನಿರ್ಧಾರ ಮಾಡಿಕೊಳ್ಳಲಿ ಎಂದ ಸತೀಶ್ ಜಾರಕಿಹೊಳಿ,

LEAVE A REPLY

Please enter your comment!
Please enter your name here