Home Videos ತುಮಕೂರು ನಗರದಲ್ಲಿ ಘರ್ಜಿಸಿದ ಜೆಸಿಬಿ; ನೆಲಕ್ಕುರುಳಿದ ಮನೆಗಳು! ಸಾರ್ವಜನಿಕರ ಆಕ್ರೋಶ

ತುಮಕೂರು ನಗರದಲ್ಲಿ ಘರ್ಜಿಸಿದ ಜೆಸಿಬಿ; ನೆಲಕ್ಕುರುಳಿದ ಮನೆಗಳು! ಸಾರ್ವಜನಿಕರ ಆಕ್ರೋಶ

ತುಮಕೂರು ಬ್ರೇಕಿಂಗ್.: ನಗರದಲ್ಲಿ ಬೆಳಗ್ಗೆಯಿಂದ ಘರ್ಜಿಸಿದ ಜೆಸಿಬಿಗಳು.ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೆಲಕ್ಕುರುಳಿದ ರಸ್ತೆ ಪಕ್ಕದ ಮನೆಗಳು.ಕೋತಿತೋಪು-ಬೆಳಗುಂಬ ಮುಖ್ಯರಸ್ತೆಯಲ್ಲಿ ಘಟನೆ.ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ಬೆಳಗುಂಬ ಮುಖ್ಯ ರಸ್ತೆಯ ಅಗಲಿಕರಣ ಹಿನ್ನೆಲೆ.ಮಹಾನಗರ ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ವತಿಯಿಂದ ಜಂಟಿ‌ಕಾರ್ಯಾಚರಣೆ.ಯಾವುದೇ ನೋಟೀಸ್ ನೀಡದೆ ಏಕಾಏಕಿ ಮನೆ,ಕಾಂಪೌಂಡ್ ಧ್ವಂಸಗೊಳಿಸಿದಕ್ಕೆ ಆಕ್ರೋಶ..ಪಾಲಿಕೆ ಅಧಿಕಾರಿಗಳು, ಪೊಲೀಸರ ನೇತೃತ್ವದಲ್ಲಿ ಅಗಲೀಕರಣ..

297
0
Previous articleಏನೇ ಇದ್ದರೂ ರಾಜಕಾರಣಿಗಳಿಗೆ ಮೊದಲು ನೈತಿಕತೆ ಮುಖ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Next articleಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ರಿಂದ ರೋಡ್ ಶೋ; ಸಾರ್ವಜನಿಕರ ಬೃಹತ್ ಬೆಂಬಲ

LEAVE A REPLY

Please enter your comment!
Please enter your name here