ಪೊಲೀಸರ ಅಜಾಗರೂಕತೆ; ಕೊರೋನಾ ಎಮರ್ಜೆನ್ಸಿ ನಡುವೆ ಶಿಡ್ಲಘಟ್ಟದಲ್ಲಿ ಅದ್ದೂರಿ ಕರಗ ಮಹೋತ್ಸವ ಆಚರಣೆ

358
0

ಕೊರೋನಾ ಎಮರ್ಜೆನ್ಸಿ ನಡುವೆ ಶಿಡ್ಲಘಟ್ಟದಲ್ಲಿ ಅದ್ದೂರಿ ಕರಗ ಮಹೋತ್ಸವ ಆಚರಣೆ. ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ನಗರದ ಪ್ರಸಿದ್ಧ ಶ್ರೀ ರೇಣುಕಾ ಯಲ್ಲಮ್ಮ ದೇವಿಯ ಕರಗಮಹೋತ್ಸವ ಆಚರಣೆ.ಗುರುವಾರ ರಾತ್ರಿ ಗುರುವಾರ ರಾತ್ರಿ ನಡೆದ ಅದ್ದೂರಿ ಕರಗ ಮಹೋತ್ಸವ ಆಚರಣೆ.ಕೊರೊನಾ ಹಿನ್ನೆಲೆ ಬೆಂಗಳೂರು ಕರಗ ಕೂಡ ರದ್ದಾಗಿದೆ. ಆದರೆ ಸರ್ಕಾರದ ನಿಯಮಾವಳಿ ಉಲ್ಲಂಘಿಸಿ ಕರಗ ಆಚರಿಸಿದ ರೇಣುಕಾ ಎಲ್ಲಮ್ಮ ದೇವಾಲಯದ ಆಡಳಿತ ಮಂಡಳಿ.ಗರಗ ಉತ್ಸವದಲ್ಲಿ ಕರಗ ಹೋತ್ತ ರಮೇಶ್.ತಡವಾಗಿ ಬೆಳಕಿಗೆ ಬಂದ ಪ್ರಕರಣ

VIAಕೊರೋನಾ ಎಮರ್ಜೆನ್ಸಿ ನಡುವೆ ಶಿಡ್ಲಘಟ್ಟದಲ್ಲಿ ಅದ್ದೂರಿ ಕರಗ ಮಹೋತ್ಸವ ಆಚರಣೆ
SOURCEಕೊರೋನಾ ಎಮರ್ಜೆನ್ಸಿ ನಡುವೆ ಶಿಡ್ಲಘಟ್ಟದಲ್ಲಿ ಅದ್ದೂರಿ ಕರಗ ಮಹೋತ್ಸವ ಆಚರಣೆ
Previous articleಅಪಘಾತದ ಪರಿಹಾರ ನೀಡುವಲ್ಲಿ ವಿಳಂಬ; ವಾಯುವ್ಯ ಸಾರಿಗೆ ಕಚೇರಿ ವಸ್ತುಗಳು ಸಂಪೂರ್ಣ ಜಪ್ತಿ
Next articleಕೊರೋನಾ ಹೆಚ್ಚಳದಿಂದ ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ!

LEAVE A REPLY

Please enter your comment!
Please enter your name here