Home District ಕಾಂಗ್ರೆಸ್ ಪಕ್ಷದಲ್ಲೇ ಮೂಲೆಗುಂಪಾಗಿರುವ ಸಿದ್ದರಾಮಯ್ಯನವರಿಗೆ ರಾಜ್ಯದಲ್ಲಿ ಗೌರವ ಸಿಗುವುದು ಹೌದೇ?; ನಳಿನ್ ಕುಮಾರ್ ಕಟೀಲ್

ಕಾಂಗ್ರೆಸ್ ಪಕ್ಷದಲ್ಲೇ ಮೂಲೆಗುಂಪಾಗಿರುವ ಸಿದ್ದರಾಮಯ್ಯನವರಿಗೆ ರಾಜ್ಯದಲ್ಲಿ ಗೌರವ ಸಿಗುವುದು ಹೌದೇ?; ನಳಿನ್ ಕುಮಾರ್ ಕಟೀಲ್

546
0

ಬೀದರ್ ಬ್ರೇಕಿಂಗ್: ಕಾಂಗ್ರೆಸ್ ಪಕ್ಷ ತಲೆಹಿಡುಕ ಪಕ್ಷ ಹೇಳಿಕೆ ವಿಚಾರ.ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು ಸ್ಪಷ್ಟನೆ.ಪಾರ್ಟಿ ಸೋತಾಗ ಬೇರೆ ಬೇರೆ ತಂತ್ರವನ್ನು ಬಳಸಿದೆ.ತಲೆ ಹಿಡುಕ ಪದವನ್ನು ಜವಾಬ್ದಾರಿಯುತವಾಗಿ ಬಳಸಿದ್ದೇನೆ.ಕಾಂಗ್ರೆಸ್ ಅಧಿಕಾರ ಹಿಡಿಯಲು ಅಪಪ್ರಚಾರ ಮಾಡುತ್ತಿದೆ.ಸಿಡಿ ಪ್ರಕರಣದ ಉದಾಹರಣೆ ನೀಡಿದ ಕಟೀಲು.ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವ ಕೆಲಸ ಮಾಡಿದೆ.ಶಾಂತಿ ನೆಲೆಸಿದಾಗ ತಬ್ಲಿಗಿಗಳನ್ನು ತಂದು ಪ್ರತಿಭಟನೆ ಮಾಡಿಸಿದೆ.ಅವರ ಪಕ್ಷದ ಶಾಸಕರ ಮನೆಗೆ ಬೆಂಕಿ ಹಾಕುವ ಕೆಲಸ ಅವರ ಪಕ್ಷದ ಮೇಯರ್ ಮಾಡಿದ್ದಾರೆ.ಅವನು ಇನ್ನು ಜೈಲಲ್ಲಿ ಇದ್ದಾನೆ ಆದರೂ ಅಮಾನತು ಮಾಡಲು ಆಗಿಲ್ಲ.ತಲೆಹಿಡುಕ ಪಕ್ಷವಲ್ಲದೇ ಮತ್ತೇ ಏನು? ತಲೆ ಹಿಡುಕ ಪದ ಕೆಟ್ಟ ಪದ ಎಂಬ ವಿಚಾರ.ಕೆಟ್ಟ ಪದವನ್ನೇ ಬಳಕೆ ಮಾಡಿದ್ದೇನೆ ಅವರು ತಲೆ ಹಿಡುಕರೇ.ನಳೀನ್ ಕುಮಾರ್ ಕಟೀಲು ಮತ್ತೊಮ್ಮೆ ವಾಗ್ದಾಳಿ.ನಳೀನ್ ಕುಮಾರ್ ಕಟೀಲ ಅಸಮರ್ಥ ರಾಜ್ಯಾಧ್ಯಕ್ಷ ಸಿದ್ದರಾಮಯ್ಯ ಹೇಳಿಕೆ ವಿಚಾರ.ಸಿದ್ದರಾಮಯ್ಯ ಯಾರು ಹೇಳಲಿಕ್ಕೆ ಇದನ್ನು…?ಅವರ ಸರ್ಟಿಫಿಕೇಟ್ ನನಗೆ ಬೇಕಾಗಿಲ್ಲ.ಕಾಂಗ್ರೆಸ್ ನಲ್ಲಿ ಅವರನ್ನು ಕಡೆಗಣಿಸಲಾಗಿದೆ ಅವರು ಮೂಲೆಗುಂಪಾಗಿದ್ದಾರೆ.ಡಿಕೆಶಿಗಿಂತ ಮುಂಚೆ ಇರಬೇಕೆಂದು ಪ್ರಚಾರದಲ್ಲಿದ್ದಾರೆ.ಮುಖ್ಯಮಂತ್ರಿ ಆದವರು ಬಾಯಿಗೆ ಬಂದ ರೀತಿ ಮಾತನಾಡುತ್ತಾರೆ. ಸಿದ್ದರಾಮಯ್ಯ ಸಮಾಜವಾದಿ ಹಿನ್ನೆಲೆಯಿಂದ ಬಂದವರು ಅದ್ಬುತ ಜ್ಞಾನಿ ಎಂದು‌ಕೊಂಡಿದ್ದೆ.ಒಬ್ಬ ನ್ಯಾಯವಾದಿಯಾದವರು ಎಲ್ಲಾ ವಿಚಾರದಲ್ಲೂ ಗೌರವ ಇಟ್ಟುಕೊಳ್ಳಬೇಕು.ಎಲ್ಲಾ ಮಾಜಿ ಸಿಎಂಗಳುಗೂ ಗೌರವ ಇದೆ.ಆದರೆ ಸಿದ್ದರಾಮಯ್ಯ ಅವರನ್ನು ಯಾರು ಲೆಕ್ಕಕ್ಕಿಟ್ಟಿಲ್ಲ.ಬೀದರ್‌ನ ಬಸವಕಲ್ಯಾಣದಲ್ಲಿ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ.

Previous articleಉಪಚುನಾವಣೆ ಸಮಯದಲ್ಲಿ 2ಮೂಟೆಯಷ್ಟು ಹಣ ಪೊಲೀಸರ ವಶಕ್ಕೆ; ಈ ಕುರಿತು ಡಿಕೆಶಿ ಹೇಳಿದ್ದೇನು?
Next articleಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತ; ಬಿ.ಎಸ್.ಯಡಿಯೂರಪ್ಪ

LEAVE A REPLY

Please enter your comment!
Please enter your name here