Home District ಲಾಕ್-ಡೌನ್ ಗೆ ಡೋಂಟ್ ಕೇರ್!; ಪ್ರಜಾ ಟಿವಿ ವಿಶೇಷ ವರದಿ

ಲಾಕ್-ಡೌನ್ ಗೆ ಡೋಂಟ್ ಕೇರ್!; ಪ್ರಜಾ ಟಿವಿ ವಿಶೇಷ ವರದಿ

428
0

ಕೊಡಗು ಜಿಲ್ಲೆಯಲ್ಲಿ‌ ಜನತಾ ಕರ್ಫೂ ಇದ್ರೂ ಕೂಡ ಕೊಡಗಿ‌ನ ಜನತೆ ಯಾವುದಕ್ಕೂ ಕ್ಯಾರೆ ಎನ್ನದೆ ಬಿದಿಗೆ ಇಳಿದಿದ್ರು. ಇದರಿದಾಂಗಿ ಮಡಿಕೇರಿಯಲ್ಲಿ ವಾಹನದಟ್ಟಣೆ ಉಂಟಾಗಿದ್ದು ಇದನ್ನ ನಿರ್ವಹಿಸುವಲ್ಲಿ ಪೊಲೀಸರು ಹರಸಾಹಸವನ್ನ ಪಡುತ್ತಿದ್ದಾರೆ. ಈ ಕುರಿತು ನಮ್ಮ ಕೊಡಗು ಪ್ರತಿನಿಧಿ ಲೋಹಿತ್ ಎಂ.ಆರ್ ಮಡಿಕೇರಿಯ ಟೋಲ್ ಗೇಟ್ ನಿಂದ ನಡೆಸಿದ ವಾಕ್ ಥ್ರೂ ಇಲ್ಲಿದೆ ನೋಡಿ

Previous articleಮದುವೆ ಸಾಮಗ್ರಿ ಖರೀದಿಗೆ ಪರದಾಡುತ್ತಿರುವ ಜನ
Next articleಕೋವಿಡ್ ಸೊಂಕು ಹಿನ್ನೆಲೆ; ಸಂಪೂರ್ಣ ಬಂದ್ ಆಗುತ್ತಾ ಕೊಡಗು?

LEAVE A REPLY

Please enter your comment!
Please enter your name here