Home Health ಕೋಟೆನಾಡಿನಲ್ಲಿ ಕೊರೋನಾ ತಡೆಗೆ ಪೊಲೀಸರಿಂದ ಹರಸಾಹಸ!

ಕೋಟೆನಾಡಿನಲ್ಲಿ ಕೊರೋನಾ ತಡೆಗೆ ಪೊಲೀಸರಿಂದ ಹರಸಾಹಸ!

ಕೋಟೆನಾಡಿನಲ್ಲಿ ಕೊರೋನಾ ತಡೆಗೆ ಪೊಲೀಸರಿಂದ ಹರಸಾಹಸ!

338
0
SHARE

ಇಂದು ಕೋಟೆನಾಡಲ್ಲಿ ಕೊವೀಡ್ ಗೆ ನಾಲ್ವರ ಬಲಿ.ಚಿತ್ರದುರ್ಗ ಕೊವೀಡ್ ಆಸ್ಪತ್ರೆಯಲ್ಲಿ ನಾಲ್ಕು ಮಂದಿ ಸಾವು.ಕೊರೋನಾ ಚಿಕಿತ್ಸೆ ಪಡೆಯುತ್ತಿದ್ದ ನಾಲ್ವರು ಸಾವು.ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ನಾಲ್ಕು ಮಂದಿ ಮೃತ.ಪ್ರಜಾ ಟೀವಿಗೆ ಚಿತ್ರದುರ್ಗ ಜಿಲ್ಲಾ ಸರ್ಜನ್ ಡಾ.ಬಸವರಾಜ್ ಮಾಹಿತಿ.

LEAVE A REPLY

Please enter your comment!
Please enter your name here