Home Crime ಮನನೊಂದ ಯುವತಿ ಆತ್ಮಹತ್ಯೆ!; ಈ ಯುವತಿಯ ಆತ್ಮಹತ್ಯೆಗೆ ಕಾರಣವಾಯಿತಾ ಆ ಒಂದು ಘಟನೆ?

ಮನನೊಂದ ಯುವತಿ ಆತ್ಮಹತ್ಯೆ!; ಈ ಯುವತಿಯ ಆತ್ಮಹತ್ಯೆಗೆ ಕಾರಣವಾಯಿತಾ ಆ ಒಂದು ಘಟನೆ?

1276
0

ರಾಯಚೂರು ಬ್ರೇಕಿಂಗ್; ತನ್ನ ಗಂಡ ತನ್ನನ್ನು ಬಿಟ್ಟು ಹೋದ ಎಂಬ ಕಾರಣದಿಂದ ಮತ್ತು ತನ್ನನ್ನು ತನ್ನ ಗಂಡನಿಂದ ದೂರ ಮಾಡಲು ಕಾರಣರಾದ ಕೆಲವರ ಹೆಸರನ್ನು ಬರೆದಿಟ್ಟು ಯುವತಿ ಆತ್ಮಹತ್ಯೆ ಮಾಡಿಕೊಂಡಿಡ ದುರ್ಘಟನೆ ರಾಯಚೂರಿನಲ್ಲಿ ನಡೆದಿದೆ. ರೇಷ್ಮಾ ಗಂಡ ಇಬ್ರಾಹಿಂ ಸಾ|| ಹಟ್ಟಿ ಎಂಬ ಯುವತಿಯೇ ಆ ರ್ದುದೈವಿ ಆಗಿದ್ದಾಳೆ.

ಗಂಡ ತನ್ನನ್ನು ಬಿಟ್ಟು ಹೋಗಿರುವುದಕ್ಕೆ ಮನನೊಂದ ಯುವತಿ ಎಪ್ರೀಲ್ 13 ರಂದು ರಾತ್ರಿ ಗುಡ್‌ನೈಟ್ ಲಿಕ್ವಿಡ್ ಮತ್ತು ನಿದ್ರೆ ಮಾತ್ರೆಗಳನ್ನ ಸೇವಿಸಿ, ನಾಡಿಯ ಸಂಪರ್ಕವನ್ನು ಕಡಿತ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಈಕೆಯನ್ನು ಮದುವೆಯಾದ ಯುವಕ ಇಬ್ರಾಹಿಂಗೆ ಇದು ಎರಡನೆ ಮದುವೆ ಎನ್ನಲಾಗುತ್ತಿದೆ. ಪಿಎಸೈಗೆ, ’ನೀವು ಯಾರನ್ನಾದರೂ ಪ್ರೀತಿ ಮಾಡಿದ್ದರೆ, ನಿಮಗೆ ಆ ಪ್ರೀತಿಯ ಮೇಲೆ ಆಣೆ ಎಂದು ಹೇಳಿರುವ ಯುವತಿ, ನನಗೆ ಆ ಪ್ರೀತಗೊಸ್ಕರ ನ್ಯಾಯ ಕೊಡಿಸಿ” ಎಂದು ಮನನೊಂದು ಪಿಎಸೈಗೆ ಯುವತಿ ಕೇಳಿಕೊಂಡಿದ್ದಳು ಎನ್ನಲಾಗಿದೆ.

Previous articleದೇಶದ ಜನಜೀವನ ಮತ್ತು ಆರ್ಥಿಕ ಪರಿಸ್ಥಿತಿಯನ್ನೇ ಅಲ್ಲೋಲ-ಕಲ್ಲೋಲವಾಗಿಸಿದ ಕೊರೋನಾ!
Next articleವಿರಸ ಬಿಟ್ಟು ಸಾಮರಸ್ಯದಿಂದ ಮುನ್ನಡೆಯೋಣ; ಸಾರಿಗೆ ನೌಕರರಿಗೆ ಮನವಿ ಮಾಡಿದ ನಟ ಯಶ್

LEAVE A REPLY

Please enter your comment!
Please enter your name here