Home District ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ಸಿವಿಲ್ ಇಂಜಿನೀಯರ್ ದುರ್ಮರಣ

ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ಸಿವಿಲ್ ಇಂಜಿನೀಯರ್ ದುರ್ಮರಣ

404
0

ಚಿಕ್ಕಬಳ್ಳಾಪುರ: ಕೆರೆಯಲ್ಲಿ ಮುಳುಗಿ ಸಿವಿಲ್ ಇಂಜಿನೀಯರ್ ದುರ್ಮರಣ.ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ಸಾವು. ಭಕ್ತರಹಳ್ಳಿ ಗ್ರಾಮದ ಬಳಿ ಇರುವ ಅರಸೀಕೆರೆಯಲ್ಲಿ ಮುಳುಗಿ ಇಂಜಿನಿಯರ್ ಸಾವು. ನಿನ್ನೆ ಸಂಜೆ ಕೆರೆಯಲ್ಲಿ ಮುಳುಗಿದ್ದ ವ್ಯಕ್ತಿ ಇಂದು ಬೆಳಗ್ಗೆ ಪತ್ತೆ. ಮೊಹಮದ್ ಹುಸೇನ್( 26) ಸಾವನ್ನಪ್ಪಿದ ಇಂಜಿನಿಯರ್. ಗದಗ್ ಜಿಲ್ಲೆ ಮೂಲದ ಮೃತ ಮೊಹಮದ್ ಹುಸೇನ್. ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕತ್ತರಿಗುಪ್ಪೆ ಬಳಿ ಇರುವ ಕೆರೆ.ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

ಚಿಕ್ಕಬಳ್ಳಾಪುರ: ಕೆರೆಯಲ್ಲಿ ಮುಳುಗಿ ಸಿವಿಲ್ ಇಂಜಿನೀಯರ್ ದುರ್ಮರಣ.

ಮೀನು ಹಿಡಿಯಲು ಹೋಗಿ ಕೆರೆಯಲ್ಲಿ ಮುಳುಗಿ ಸಾವು.

ಭಕ್ತರಹಳ್ಳಿ ಗ್ರಾಮದ ಬಳಿ ಇರುವ ಅರಸೀಕೆರೆಯಲ್ಲಿ ಮುಳುಗಿ ಇಂಜಿನಿಯರ್ ಸಾವು.

ನಿನ್ನೆ ಸಂಜೆ ಕೆರೆಯಲ್ಲಿ ಮುಳುಗಿದ್ದ ವ್ಯಕ್ತಿ ಇಂದು ಬೆಳಗ್ಗೆ ಪತ್ತೆ.ಮೊಹಮದ್ ಹುಸೇನ್( 26) ಸಾವನ್ನಪ್ಪಿದ ಇಂಜಿನಿಯರ್.

ಗದಗ್ ಜಿಲ್ಲೆ ಮೂಲದ ಮೃತ ಮೊಹಮದ್ ಹುಸೇನ್.ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲ್ಲೂಕಿನ ಕತ್ತರಿಗುಪ್ಪೆ ಬಳಿ ಇರುವ ಕೆರೆ.ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.

Previous articleಜನರನ್ನು ಚದುರಿಸಲು ಸ್ವತಃ ರಸ್ತೆಗಿಳಿದ ‘ಗ್ರಾಮಪಂಚಾಯತ್ ಅಧ್ಯಕ್ಷೆ!
Next articleಹಣಕದ್ದು ಓಡುತ್ತಿದ್ದವನಿಗೆ ಬಿತ್ತು ಗೂಸಾ!; ಸಿಸಿಟಿವಿಯಲ್ಲಿ ವಿಡಿಯೋ ಸೆರೆ

LEAVE A REPLY

Please enter your comment!
Please enter your name here