Saturday, September 24, 2022

ಲಂಗ ದಾವಣಿಯಲ್ಲಿ ಮಿರ ಮಿರ ಮಿಂಚಿದ ಅಮೂಲ್ಯ: ಮುದ್ದಾದ ಫೋಟೋ ಹಂಚಿಕೊಂಡು ವರಮಹಾಲಕ್ಷ್ಮಿ ಹಬ್ಬದ ಶುಭ ಕೋರಿದ ನಟಿ

ಫೋಟೋ ಗ್ಯಾಲರಿ

ಸಿನಿ ರಂಗದಿಂದ ಬ್ರೇಕ್ ತೆಗೆದುಕೊಂಡಿರುವ ನಟಿ ಅಮೂಲ್ಯ ಮುದ್ದಾದ ಅವಳಿ ಮಕ್ಕಳ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ

ಸೋಷಿಯಲ್ ಮೀಡಿಯಾದಿಂದ ಕೊಂಚ ದಿನಗಳ ಕಾಲ ದೂರು ಉಳಿದಿದ್ದ ಚೆಲುವಿನ ಚಿತ್ತಾರದ ಬೆಡಗಿ ಇದೀಗ ಮತ್ತೆ ಆಕ್ಟೀವ್ ಆಗಿದ್ದಾರೆ

ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆಯಲ್ಲಿ ಅಮೂಲ್ಯ ತಮ್ಮ ಮುದ್ದಾದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ

ಪಿಂಕ್ ಹಾಗೂ ಗೋಲ್ಡನ್ ಕಲರ್ ನ ಲಂಗ ದಾವಣಿ ಉಟ್ಟು ಅಮೂಲ್ಯ ಫೋಟೋಗೆ ಫೋಸ್ ನೀಡಿದ್ದಾರೆ

ಚೈಲ್ಡ್ ಆರ್ಟಿಸ್ಟ್ ಆಗಿ ಸ್ಯಾಂಡಲ್ ವುಡ್ ಗೆ ಎಂಟ್ರಿಕೊಟ್ಟ ಅಮೂಲ್ಯ ಬಳಿಕ ಸ್ಟಾರ್ ನಟಿಯಾಗಿ ಖ್ಯಾತಿ ಘಳಿಸಿದ್ದರು

Leave a Reply

Your email address will not be published.