Home District ಮದುವೆ ಸಾಮಗ್ರಿ ಖರೀದಿಗೆ ಪರದಾಡುತ್ತಿರುವ ಜನ

ಮದುವೆ ಸಾಮಗ್ರಿ ಖರೀದಿಗೆ ಪರದಾಡುತ್ತಿರುವ ಜನ

507
0

ರಾಯಚೂರು; ಮದುವೆ ಸಾಮಗ್ರಿ ಖರೀದಿಸಲು ಪರದಾಡುತ್ತಿರುವ ಜನ ಖರೀದಿಮಾಡಿ ಆಟೋಗಳಲ್ಲಿ ಸಾಗಿಸಿಕೊಳ್ಳುತ್ತಿರುವ ಸಾಮಗ್ರಿಗಳು. ರಾಯಚೂರು ಜಿಲ್ಲೆ ಲಿಂಗಸ್ಗೂರು ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳ ಜನರ ಕಥೆ ‘ಹಟ್ಟಿ ಚಿನ್ನದ ಗಣಿ’ ಗ್ರಾಮದಲ್ಲಿ ಕಂಡು ಬಂದ ದೃಶ್ಯ.

ಇದು ಮದುವೆಯ ಸೀಸನ್ ಆಗಿರುವುದರಿಂದ ಲಾಕಡೌನ್‌ನ ಈ ಸಮಯದಲ್ಲಿ ಮದುವೆ ಸಾಮಗ್ರಿ ಖರೀದಿ ಗೆ ಹಟ್ಟಿಚಿನ್ನದಗಣಿ ಗ್ರಾಮಕ್ಕೆ ಬರುವ ಜನರು ತೊಂದರೆ ಅನುಭವಿಸುತ್ತಿದ್ದಾರೆ.

12 ಗಂಟೆಯವರೆಗೂ ಎಲ್ಲವನ್ನು ಖರೀದಿ ಮಾಡಬೇಕಾಗಿರುವುದು ಮತ್ತು ಅತಿ ಹೆಚ್ಚಿನ ಬೆಲೆಯಲ್ಲಿ ವ್ಯಾಪಾರಸ್ಥರು ಮಾರಾಟ ಮಾಡುತ್ತಿದ್ದು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ

ಕನಿಷ್ಠ ಪಕ್ಷ ಮಧ್ಯಾಹ್ನ 2 ಗಂಟೆಯವರೆಗೂ ಅಂಗಡಿಗಳನ್ನು ತೆರೆಯಲು ಅವಕಾಶ ಕೊಟ್ಟರೆ ಸಹಕಾರಿಯಾಗುತ್ತದೆ ಎನ್ನುತ್ತಾರೆ ಜನ.

Previous articleಹಣಕದ್ದು ಓಡುತ್ತಿದ್ದವನಿಗೆ ಬಿತ್ತು ಗೂಸಾ!; ಸಿಸಿಟಿವಿಯಲ್ಲಿ ವಿಡಿಯೋ ಸೆರೆ
Next articleಲಾಕ್-ಡೌನ್ ಗೆ ಡೋಂಟ್ ಕೇರ್!; ಪ್ರಜಾ ಟಿವಿ ವಿಶೇಷ ವರದಿ

LEAVE A REPLY

Please enter your comment!
Please enter your name here