Home Health 9 ವರ್ಷದ ಹಳೇ ಗ್ಲೂಕೋಸ್ ಕೊಟ್ಟ ಮೆಡಿಕಲ್ ಸ್ಟೋರ್; ಜನರ ಜೀವದ ಜೊತೆ ಮೆಡಿಕಲ್ ಸ್ಟೊರ್...

9 ವರ್ಷದ ಹಳೇ ಗ್ಲೂಕೋಸ್ ಕೊಟ್ಟ ಮೆಡಿಕಲ್ ಸ್ಟೋರ್; ಜನರ ಜೀವದ ಜೊತೆ ಮೆಡಿಕಲ್ ಸ್ಟೊರ್ ಮಾಲೀಕನ ಆಟ!

421
0

ಚಿಕ್ಕಮಗಳೂರು: 9 ವರ್ಷದ ಹಳೇ ಗ್ಲೂಕೋಸ್ ಕೊಟ್ಟ ಮೆಡಿಕಲ್ ಸ್ಟೋರ್.ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆ ಆವರಣದ ಜನರಕ್ ಮೆಡಿಕಲ್ ಕೇಂದ್ರ.ಗುರು ಎಂಬುವರು ಖರೀದಿಸಿದ್ದ ಗ್ಲೂಕೋಸ್.2012 ಏಪ್ರಿಲ್ ನಲ್ಲಿ ತಯಾರಾದ ಗ್ಲೂಕೋಸ್.2021 ಏಪ್ರಿಲ್ ನಲ್ಲಿ ಮತ್ತೆ ಮಾರಾಟ.ತಯಾರಿಕಾ ದಿನಾಂಕದ ಮೇಲೆ ಲೇಬಲ್ ಹಾಕಿ ಮತ್ತೆ ಮಾರಾಟ.26 ರೂಪಾಯಿಯ ಗ್ಲೂಕೋಸ್ 13 ರೂಪಾಯಿಗೆ ಮಾರಾಟ.ಪರೀಕ್ಷೆ ಮಾಡಲೆಂದೇ ಮತ್ತೊಂದು ಗ್ಲೂಕೋಸ್ ಪ್ಯಾಕೇಟ್ ತಂದ ಗುರು.ಗ್ಲೂಕೋಸಿನ ಆಯಸ್ಸು ಕೇವಲ 24 ತಿಂಗಳು ಮಾತ್ರ.ಈ ಗ್ಲೂಕೋಸಿನ ವಾಯಿದೆ ಮುಗಿದು ಏಳು ವರ್ಷ ಕಳೆದಿದೆ.

Previous articleಕೊರೋನಾ ನಿಯಂತ್ರಣದ ಕುರಿತು ಆರ್.ಅಶೋಕ್ ಹೇಳಿದ್ದೇನು?
Next articleಮಲೆನಾಡಿನಲ್ಲಿ ವರುಣನ ಅಬ್ಬರ; ಮುಂಗಾರುಮಳೆಯ ಆರ್ಭಟಕ್ಕೆ ತತ್ತರಿಸಿದ ಜನಸಾಗರ

LEAVE A REPLY

Please enter your comment!
Please enter your name here