Home Latest ಪಿಎಂ ಮೋದಿ, ಬಿಪಿನ್​ ರಾವತ್ ಲೇಹ್​ ಪ್ರದೇಶಕ್ಕೆ ಅಚ್ಚರಿ ಭೇಟಿ

ಪಿಎಂ ಮೋದಿ, ಬಿಪಿನ್​ ರಾವತ್ ಲೇಹ್​ ಪ್ರದೇಶಕ್ಕೆ ಅಚ್ಚರಿ ಭೇಟಿ

604
0
SHARE

ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್​ ರಾವತ್​ ಲೇಹ್​ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ

ಸದ್ಯದ ಪರಿಸ್ಥಿತಿಯ ಬಗ್ಗೆ ಪೂರ್ವ ಲಡಾಖ್​​ ವಲಯದಲ್ಲಿ ಅವಲೋಕನ ನಡೆಸಲಿರುವ ನಾಯಕರು

ಸೈನಿಕರ ಮನೋಬಲ ಹೆಚ್ಚಿಸುವ ಉದ್ದೇಶದಿಂದ ಭೇಟಿ ಸಾಧ್ಯತೆ

 ಕೆಲವು ದಿನಗಳ ಹಿಂದೆ ಗಾಲ್ವಾನ್​ ನದಿ ಕಣಿವೆ ಪ್ರದೇಶದಲ್ಲಿ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು, ಚೀನಾದ 40ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದರು. ಈ ದಾಳಿಯ ವೇಳೆ ಭಾರತದ 18 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಲೇಹ್​ನಲ್ಲಿರುವ ಆಸ್ಪತ್ರೆಯಲ್ಲಿ 18 ಯೋಧರು ಪ್ರಾಣಾಪಾಯದಿಂದ ಪಾರಾಗಿದ್ದು. ಹಾಗೇ, ಬೇರೆ ಆಸ್ಪತ್ರೆಯಲ್ಲಿ 58 ಯೋಧರು ಚಿಕಿತ್ಸೆ ಪಡೆದಿದ್ರು ಇವೆಲ್ಲಾ ಘಟನಾವಳಿಗಳ ಬಗ್ಗೆ ಮೋದಿ ಅವಲೋಕನ ನಡೆಸಬಹುದು.

LEAVE A REPLY

Please enter your comment!
Please enter your name here