Home Politics ಏನೇ ಇದ್ದರೂ ರಾಜಕಾರಣಿಗಳಿಗೆ ಮೊದಲು ನೈತಿಕತೆ ಮುಖ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಏನೇ ಇದ್ದರೂ ರಾಜಕಾರಣಿಗಳಿಗೆ ಮೊದಲು ನೈತಿಕತೆ ಮುಖ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ.ಮಾಜಿ ಸಚಿವ ರಮೇಶ ಜಾರಕಿಹೊಳಿ ಸಿಡಿ ಸ್ಪೋಟ ಪ್ರಕರಣ,ಏನೇ ಇದ್ದರೂ ರಾಜಕಾರಣಿಗಳಿಗೆ ನೈತಿಕತೆ ಮುಖ್ಯ,ಭಾರತೀಯ ರಾಜಕಾರಣಿಗಳಿಗೆ ವಿಶೇಷ ಗೌರವವಿದೆ,ನಮ್ಮನ್ನ ಅನುಕರಣೆ ಮಾಡೋ ಜನ ಇರ್ತಾರೆ ನಾವು ಗೌರವದಿಂದ ಇರಬೇಕು,ಆರೋಗ್ಯ ಸಚಿವ ಸುಧಾಕರ್ ರವರ ಏಕಪತ್ನಿ ವ್ರತಸ್ಥ ಹೇಳಿಕೆ ವಿಚಾರ,ಸುಧಾಕರ್ ಹೇಳಿಕೆ ಸರಿಯಲ್ಲ ಆ ರೀತಿ ಹೇಳಿಕೆ ಕೊರಬಾರದಿತ್ತು,ಬೇರೆಯವರನ್ನ ನೋಡಿ ನಾವು ಅನುಸರಿಸೋದಲ್ಲ,ನಮಗೆ ನಾವು ಸರಿಯಾಗಿ ಇರಬೇಕು, ಬೆಳಗಾವಿ ಉಪಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ, ಮೋದಿ,ಸುರೇಶ ಅಂಗಡಿಯರು ಮಾಡಿದ ಅಭಿವೃದ್ದಿ ಕೆಲಸದ ಮೇಲೆ ಚುನಾವಣೆ ನಡೆಯುತ್ತೆ,

257
0
VIAಏನೇ ಇದ್ದರೂ ರಾಜಕಾರಣಿಗಳಿಗೆ ನೈತಿಕತೆ ಮುಖ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
SOURCEಏನೇ ಇದ್ದರೂ ರಾಜಕಾರಣಿಗಳಿಗೆ ನೈತಿಕತೆ ಮುಖ್ಯ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
Previous articleರಾಜ್ಯದಲ್ಲಿ ದಲಿತರೂ ಕೂಡಾ ಸಿಎಂ ಆಗಲೇಬೇಕು.!; ಸಂಸದ ರಮೇಶ ಜಿಗಜಿಣಗಿ ಒತ್ತಾಯ
Next articleತುಮಕೂರು ನಗರದಲ್ಲಿ ಘರ್ಜಿಸಿದ ಜೆಸಿಬಿ; ನೆಲಕ್ಕುರುಳಿದ ಮನೆಗಳು! ಸಾರ್ವಜನಿಕರ ಆಕ್ರೋಶ

LEAVE A REPLY

Please enter your comment!
Please enter your name here