Home District ಸಂಚಾರವಿಲ್ಲದೇ ಬಸ್ ನಿಲ್ದಾಣದಲ್ಲಿ ಮಗುವಿನೊಂದಿಗೆ ಬಾಣಂತಿಯ ಪರದಾಟ…!

ಸಂಚಾರವಿಲ್ಲದೇ ಬಸ್ ನಿಲ್ದಾಣದಲ್ಲಿ ಮಗುವಿನೊಂದಿಗೆ ಬಾಣಂತಿಯ ಪರದಾಟ…!

509
0

ಯಾದಗಿರಿ ಬ್ರೇಕಿಂಗ್: ಮಗುವಿನೊಂದಿಗೆ ಬಾಣಂತಿ ಪರದಾಟ…!ಯಾದಗಿರಿ ‌ಕೇಂದ್ರ ಬಸ್ ನಿಲ್ದಾಣದಲ್ಲಿ ಬಾಣಂತಿ ‌ಪರದಾಟ,ಅನಾರೋಗ್ಯದಿಂದ ಬಳಲುತ್ತಿದ್ದ ,ಮಗುವನ್ನು ಕರೆದುಬಂದ ಹೆತ್ತಮ್ಮ,ಹೊನಗೇರಾದಿಂದ ಯಾದಗಿರಿ ‌ಕೇಂದ್ರ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದ ತಾಯಿ,ರಾಯಚೂರು ಆಸ್ಪತ್ರೆಗೆ ಚಿಕಿತ್ಸೆ ಕೊಡಿಸಲು ತೆರಳುತ್ತಿದ್ದ ಹೆತ್ತಮ್ಮ,ಕಮಲಾ,ಬಸ್ ಸಿಗದೆ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೆತ್ತಮ್ಮ ಸಂಕಷ್ಟ.

Previous articleಸಾರಿಗೆ ನೌಕರರ ಮುಷ್ಕರ; ಬಸ್ ಇಲ್ಲದೇ ಪ್ರಯಾಣಿಕರ ಪರದಾಟ!
Next articleಬಸ್ ನಿಲ್ದಾಣದಲ್ಲಿ ಕುಡಿದು ಬಂದು ಗಲಾಟೆ ಮಾಡಿದ ಸಾರಿಗೆ ಇಲಾಖೆ ಸಿಬ್ಬಂದಿ; ವಿಡಿಯೋ ವೈರಲ್

LEAVE A REPLY

Please enter your comment!
Please enter your name here