Home District ಒಳಗೆ ಬಿಡ್ತಾಯಿಲ್ಲಾ; ನಾನ್ ಕೋವಿಡ್ ರೋಗಿಗಳ ಸಂಬಂಧಿಕರ ಆಕ್ರೋಶ!

ಒಳಗೆ ಬಿಡ್ತಾಯಿಲ್ಲಾ; ನಾನ್ ಕೋವಿಡ್ ರೋಗಿಗಳ ಸಂಬಂಧಿಕರ ಆಕ್ರೋಶ!

ಒಳಗೆ ಬಿಡ್ತಾಯಿಲ್ಲಾ; ನಾನ್ ಕೋವಿಡ್ ರೋಗಿಗಳ ಸಂಬಂಧಿಕರ ಆಕ್ರೋಶ!

242
0
SHARE

ಕಲಬುರಗಿ ಬ್ರೇಕಿಂಗ್: ಜಿಮ್ಸ್ ನಲ್ಲಿ ಸೋಂಕಿತರ ಕುಟುಂಬದವರನ್ನು ಒಳಗೆ ಬಿಡ್ತಿಲ್ಲಾ.ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೇ ಸಾಯುತ್ತಿದ್ದಾರೆ.ಕುಟುಂಬದ ಯಾರನ್ನಾದ್ರು ಒಳಗೆ ಬಿಡಬೇಕು.ಪ್ರಭಾವವಿದ್ದವರಿಗೆ ಮಾತ್ರ ಒಳಹೋಗಲು ಬಿಡ್ತಿದ್ದಾರೆ ಅಂತ ಆಕ್ರೋಶ.ಜಿಮ್ಸ್ ಆಸ್ಪತ್ರೆ ಸಿಬ್ಬಂದಿ ವಿರುದ್ಧ ಆಕ್ರೋಶ ಹೊರಹಾಕಿದ ರೋಗಿಗಳ ಕುಟುಂಬದವರು.ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆ.
ಕೋವಿಡ್, ನಾನ್ ಕೋವಿಡ್ ರೋಗಿಗಳ ಸಂಬಂಧಿಕರ ಆಕ್ರೋಶ.ರೋಗಿಗಳ ಸ್ಥಿತಿಯನ್ನು ಕೂಡಾ ತಿಳಿಸುತ್ತಿಲ್ಲಾ.ನಮಗೂ ಒಳಗೆ ಬಿಡ್ತಾಯಿಲ್ಲಾ ಅಂತ ಆಕ್ರೋಶ.

LEAVE A REPLY

Please enter your comment!
Please enter your name here